Vijayapura: ಬದುಕಿನ ಸಾರವನ್ನು ಸರಳ ಪದಗಳಲ್ಲಿ ಆರ್ಥಗರ್ಭಿತವಾಗಿ ಹೇಳುತ್ತಿದ್ದರು ಶ್ರೀ ಸಿದ್ದೇಶ್ವರ ಸ್ವಾಮೀಜಿ

Vijayapura: ಬದುಕಿನ ಸಾರವನ್ನು ಸರಳ ಪದಗಳಲ್ಲಿ ಆರ್ಥಗರ್ಭಿತವಾಗಿ ಹೇಳುತ್ತಿದ್ದರು ಶ್ರೀ ಸಿದ್ದೇಶ್ವರ ಸ್ವಾಮೀಜಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 03, 2023 | 1:01 PM

ತಮ್ಮ 82 ನೇ ವಯಸ್ಸಿನಲ್ಲಿ  ಇಹಲೋಕಯಾತ್ರೆ ತ್ಯಜಿಸಿರುವ ಸ್ವಾಮೀಜಿಗಳು 2013 ರಲ್ಲಿ ನೀಡಿದ ಪ್ರವಚನದ ಭಾಗವೊಂದು ಇಲ್ಲಿದೆ.

ವಿಜಯಪುರ: ಕರ್ನಾಟಕದ ಜನತೆ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Shri Siddeshwara Swamiji) ಲಿಂಗೈಕ್ಯರಾದ ಸುದ್ದಿಕೇಳಿ ಆಘಾತದಲ್ಲಿದೆ. ಸ್ವಾಮೀಜಿಗಳು ತಮ್ಮ ಅರ್ಥಗರ್ಭಿತ, ಜ್ಞಾನಭರಿತ ಪ್ರವಚನಗಳಿಂದ ರಾಜ್ಯದಲ್ಲಿ ಮನೆಮಾತಾಗಿದ್ದರು. ಅವರ ಪ್ರವಚನಗಳಲ್ಲಿ ಬದುಕಿನ ಸಾರ ಇರುತಿತ್ತು. ಬಹಳ ಸರಳ ಪದಗಳಲ್ಲಿ, ಅಮಾಯಕ ಹಾಗೂ ಅನಕ್ಷರಸ್ತ ಜನರಿಗೂ ಅರ್ಥವಾಗುವಂತೆ ಅವರು ಮಾತಾಡುತ್ತಿದ್ದರು. ತಮ್ಮ 82 ನೇ ವಯಸ್ಸಿನಲ್ಲಿ  ಇಹಲೋಕಯಾತ್ರೆ ತ್ಯಜಿಸಿರುವ ಸ್ವಾಮೀಜಿಗಳು 2013 ರಲ್ಲಿ ನೀಡಿದ ಪ್ರವಚನದ ಭಾಗವೊಂದು ಇಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 03, 2023 01:00 PM