ಹಳ್ಳಿ ಜನರೊಂದಿಗೆ ಆತ್ಮೀಯ ಒಡನಾಟ, ಮಂಗನಿಗೂ ತಿಥಿ ಕಾರ್ಯ ಮಾಡಿದರು

ಹಾಸನ: ಹಾಸನ ಜಿಲ್ಲೆ ಹೊಂಗೆರೆಯಲ್ಲಿ ಮಂಗನಿಗೂ ತಿಥಿ ಕಾರ್ಯ ನೆರವೇರಿಸಿದ ಪ್ರಸಂಗ ನಡೆದಿದೆ. ಕಳೆದ ಅಕ್ಟೋಬರ್ 14 ರಂದು ಗ್ರಾಮದಲ್ಲಿದ್ದ ಮಂಗ ಮೃತಪಟ್ಟಿತ್ತು. ಅಂದು ಸ್ಥಳೀಯರು ವಿಧಿ ವಿಧಾನದಂತೆ ಅಂತ್ಯಕ್ರಿಯೆ ಮಾಡಿದ್ದರು. ಮೃತಪಟ್ಟ ಮಂಗ ಊರ ಜನರೊಂದಿಗೆ ಆತ್ಮೀಯ ಒಡನಾಟವನ್ನಿಟ್ಟಿಕೊಂಡಿತ್ತು. ಆ ಆತ್ಮೀಯ ಬಾಂಧವ್ಯದಿಂದಲೇ ಇಂದು ಮಂಗನ 11 ನೇ ದಿನದ ತಿಥಿ ಕಾರ್ಯವನ್ನು ಜನರು ನೆರವೇರಿಸಿದ್ದಾರೆ. ಊರಿನ ಜನರೊಂದಿಗೆ ಹೊಂಗೆರೆ, ಹೂವಿನಹಳ್ಳಿ, ಹಲಸಿನಹಳ್ಳಿ, ದಡದಹಳ್ಳಿ , ಬಂಡಿಹಳ್ಳಿ ಸುತ್ತಮುತ್ತಲ ಗ್ರಾಮದ ಜನರು ತಿಥಿಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮನುಷ್ಯರಿಗೆ […]

ಹಳ್ಳಿ ಜನರೊಂದಿಗೆ ಆತ್ಮೀಯ ಒಡನಾಟ, ಮಂಗನಿಗೂ ತಿಥಿ ಕಾರ್ಯ ಮಾಡಿದರು
Follow us
ಸಾಧು ಶ್ರೀನಾಥ್​
|

Updated on:Oct 26, 2019 | 1:13 PM

ಹಾಸನ: ಹಾಸನ ಜಿಲ್ಲೆ ಹೊಂಗೆರೆಯಲ್ಲಿ ಮಂಗನಿಗೂ ತಿಥಿ ಕಾರ್ಯ ನೆರವೇರಿಸಿದ ಪ್ರಸಂಗ ನಡೆದಿದೆ. ಕಳೆದ ಅಕ್ಟೋಬರ್ 14 ರಂದು ಗ್ರಾಮದಲ್ಲಿದ್ದ ಮಂಗ ಮೃತಪಟ್ಟಿತ್ತು. ಅಂದು ಸ್ಥಳೀಯರು ವಿಧಿ ವಿಧಾನದಂತೆ ಅಂತ್ಯಕ್ರಿಯೆ ಮಾಡಿದ್ದರು. ಮೃತಪಟ್ಟ ಮಂಗ ಊರ ಜನರೊಂದಿಗೆ ಆತ್ಮೀಯ ಒಡನಾಟವನ್ನಿಟ್ಟಿಕೊಂಡಿತ್ತು. ಆ ಆತ್ಮೀಯ ಬಾಂಧವ್ಯದಿಂದಲೇ ಇಂದು ಮಂಗನ 11 ನೇ ದಿನದ ತಿಥಿ ಕಾರ್ಯವನ್ನು ಜನರು ನೆರವೇರಿಸಿದ್ದಾರೆ.

ಊರಿನ ಜನರೊಂದಿಗೆ ಹೊಂಗೆರೆ, ಹೂವಿನಹಳ್ಳಿ, ಹಲಸಿನಹಳ್ಳಿ, ದಡದಹಳ್ಳಿ , ಬಂಡಿಹಳ್ಳಿ ಸುತ್ತಮುತ್ತಲ ಗ್ರಾಮದ ಜನರು ತಿಥಿಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮನುಷ್ಯರಿಗೆ ಕಾರ್ಯ ನೆರವೇರಿಸುವಂತೆ ಎಡೆಇಟ್ಟು ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಲಾಗಿದೆ.

Published On - 1:08 pm, Sat, 26 October 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ