ಚಿಕ್ಕಮಗಳೂರು: ಉಡವನ್ನು ಬೇಟೆಯಾಡಿದ ತಮಿಳುನಾಡಿನ ಯುವಕನನ್ನು ಜಿಲ್ಲೆಯ ಕಡೂರು ತಾಲೂಕಿನ ಯಗಟಿಪುರ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಪರಮೇಶ್ವರನ್ ಎಂಬಾತ ಉಡ ಬೇಟೆಯಾಡಿದ್ದು, ಎಸಿಎಫ್ ಮುದ್ದಣ್ಣ ಮತ್ತು ಆರ್ಎಫ್ಒ ತನುಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದೆ. ವನ್ಯಜೀವಿ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜಿಂಕೆಗಳ ಬೇಟೆ ಆರೋಪದಡಿ 6 ದುಷ್ಕರ್ಮಿಗಳ ಬಂಧನ.. ಎಲ್ಲಿ?
Published On - 12:58 pm, Wed, 13 January 21