ಚಿಕ್ಕಬಳ್ಳಾಪುರ: ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕತ್ತು ಕೊಯ್ದು ಯುವಕನೊಬ್ಬನನ್ನು ಹತ್ಯೆಗೈದಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ಹೊರವಲಯದಲ್ಲಿ ನಡೆದಿದೆ. ಸೌಂದರ್ಯ ಲೇಔಟ್ ನಿವಾಸಿ ಸೈಯ್ಯದ್ ಫರ್ಮಾನ್(25) ಹತ್ಯೆಯಾದ ಯುವಕ.
ಶಿಡ್ಲಘಟ್ಟ ನಗರ ಹೊರಹೊಲಯದಲ್ಲಿ ಘಟನೆ ವರದಿಯಾಗಿದೆ. ಇನ್ನು, ಸ್ಥಳಕ್ಕೆ SP ಜಿ.ಕೆ.ಮಿಥುನ್ ಕುಮಾರ್ ಭೇಟಿಕೊಟ್ಟು, ಪರಿಶೀಲನೆ ನಡೆಸಿದರು.
ಆಟೋ, ಡಿಯೋ ಸ್ಕೂಟರ್ಗೆ ಲ್ಯಾಂಬೋರ್ಗಿನಿ ಕಾರ್ ಡಿಕ್ಕಿ: ಅಪಘಾತವೆಸಗಿದ ಚಾಲಕ ಶರವೇಗದಲ್ಲಿ ಎಸ್ಕೇಪ್