ತುಮಕೂರು: ಜಿಲ್ಲೆಯಲ್ಲಿಂದು 67 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರ ಪೈಕಿ 50 ಮಂದಿ ಮಹಿಳೆಯರೇ ಆಗಿದ್ದಾರೆ. ನಗರದಲ್ಲಿ 26, ಶಿರಾದಲ್ಲಿ 4, ಕುಣಿಗಲ್ನಲ್ಲಿ 5, ಪಾವಗಡದಲ್ಲಿ 6, ಗುಬ್ಬಿಯಲ್ಲಿ 9, ತಿಪಟೂರಲ್ಲಿ 2, ಮಧುಗಿರಿಯಲ್ಲಿ 7, ಕೊರಟಗೆರೆಯಲ್ಲಿ 1, ತುರುವೇಕೆರೆಯಲ್ಲಿ 5 ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ 2 ಕೇಸ್ಗಳು ಇಂದು ಪತ್ತೆಯಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 931ಕ್ಕೆ ಏರಿದೆ. ಕೊರೊನಾಗೆ ಇಂದು ಒಂದೇ ದಿನ ಐವರು ಬಲಿಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ […]
ತುಮಕೂರು: ಜಿಲ್ಲೆಯಲ್ಲಿಂದು 67 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರ ಪೈಕಿ 50 ಮಂದಿ ಮಹಿಳೆಯರೇ ಆಗಿದ್ದಾರೆ.
ನಗರದಲ್ಲಿ 26, ಶಿರಾದಲ್ಲಿ 4, ಕುಣಿಗಲ್ನಲ್ಲಿ 5, ಪಾವಗಡದಲ್ಲಿ 6, ಗುಬ್ಬಿಯಲ್ಲಿ 9, ತಿಪಟೂರಲ್ಲಿ 2, ಮಧುಗಿರಿಯಲ್ಲಿ 7, ಕೊರಟಗೆರೆಯಲ್ಲಿ 1, ತುರುವೇಕೆರೆಯಲ್ಲಿ 5 ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ 2 ಕೇಸ್ಗಳು ಇಂದು ಪತ್ತೆಯಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 931ಕ್ಕೆ ಏರಿದೆ.
ಕೊರೊನಾಗೆ ಇಂದು ಒಂದೇ ದಿನ ಐವರು ಬಲಿಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 35ಕ್ಕೆ ಏರಿದೆ.