ಅಧಿಕಾರಿಗಳ ನಿರ್ಲಕ್ಷ್ಯ: ಸ್ವಾತಂತ್ರ್ಯದ ದಿನ.. ಮ್ಯಾನ್ ಹೋಲ್ಗೆ ಬಿದ್ದ ಹಸು
ಹುಬ್ಬಳ್ಳಿ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಹಸುವೊಂದು ಮ್ಯಾನ್ಹೋಲ್ಗೆ ಬಿದ್ದು ನರಳಾಡುತ್ತಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆಯ ಪಕ್ಕದಲ್ಲಿ ತೆರೆಯಲಾಗಿರುವ ಮ್ಯಾನ್ಹೋಲ್ ಅನ್ನು ಸರಿಯಾಗಿ ಮುಚ್ಚದ ಕಾರಣದಿಂದಾಗಿ, ಹಸುವೊಂದು ಮ್ಯಾನ್ಹೋಲ್ಗೆ ಬಿದ್ದು ಮೇಲೆ ಬರಲಾಗದೆ ಪರದಾಡುತ್ತಿದೆ. ಈ ಘಟನೆ ಕಂಡ ಸ್ಥಳೀಯರು ಹಸುವನ್ನು ಮೇಲೆತ್ತಲು ಪ್ರಯತ್ನಿಸಿದರೂ ಸಹ ಅದು ವಿಫಲವಾಗಿದೆ. ಹೀಗಾಗಿ ಹಸು ಗುಂಡಿಯಲ್ಲಿಯೇ ನರಳುತ್ತಿದ್ದು, ಸ್ಥಳೀಕರು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Follow us on
ಹುಬ್ಬಳ್ಳಿ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಹಸುವೊಂದು ಮ್ಯಾನ್ಹೋಲ್ಗೆ ಬಿದ್ದು ನರಳಾಡುತ್ತಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆಯ ಪಕ್ಕದಲ್ಲಿ ತೆರೆಯಲಾಗಿರುವ ಮ್ಯಾನ್ಹೋಲ್ ಅನ್ನು ಸರಿಯಾಗಿ ಮುಚ್ಚದ ಕಾರಣದಿಂದಾಗಿ, ಹಸುವೊಂದು ಮ್ಯಾನ್ಹೋಲ್ಗೆ ಬಿದ್ದು ಮೇಲೆ ಬರಲಾಗದೆ ಪರದಾಡುತ್ತಿದೆ.
ಈ ಘಟನೆ ಕಂಡ ಸ್ಥಳೀಯರು ಹಸುವನ್ನು ಮೇಲೆತ್ತಲು ಪ್ರಯತ್ನಿಸಿದರೂ ಸಹ ಅದು ವಿಫಲವಾಗಿದೆ. ಹೀಗಾಗಿ ಹಸು ಗುಂಡಿಯಲ್ಲಿಯೇ ನರಳುತ್ತಿದ್ದು, ಸ್ಥಳೀಕರು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.