ಪುಕ್ಸಟ್ಟೆ ಹಣ ಸುಲಿಗೆಗೆ ನಿಂತ ಆಟೋ ಚಾಲಕರು

|

Updated on: May 19, 2020 | 3:02 PM

ಬೆಂಗಳೂರು: ಅತ್ತ ಬಿಎಂಟಿಸಿ, ಕೆಎಸ್​ಆರ್​ಟಿಸಿಗೆ ಗ್ರೀನ್ ಸಿಗ್ನಲ್ ಕೊಟ್ಟಿರೋ ಸರ್ಕಾರ ಇತ್ತ ಆಟೋ, ಟ್ಯಾಕ್ಸಿ, ಓಲಾ, ಉಬರ್​ಗೂ ರೋಡಿಗಿಳಿಯೋಕೆ ಅನುಮತಿ ನೀಡಿದೆ. 55 ದಿನಗಳ ಬಳಿಕ ರಸ್ತೆಗೆ ಇಳಿದಿರೂ ಆಟೋ ಚಾಲಕರು ಪ್ರಯಾಣಿಕರ ಬಳಿ ಹೆಚ್ಚಿನ ಹಣ ಸುಲಿಗೆ ಮಾಡಲು ನಿಂತಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಿ ನೋಡಿದರು ಆಟೋ ರಿಕ್ಷಾಗಳ ದರ್ಬಾರು ಜೋರಾಗಿದೆ. ಬಸ್ ನಿಲ್ದಾಣಗಳಲ್ಲೂ ಆಟೋಗಳನ್ನು ನಿಲ್ಲಿಸಿ ಬಸ್​ನಿಂದ ಇಳಿದು ಬರುವ ಪ್ರಯಾಣಿಕರಿಗೆ ಗಾಳ ಹಾಕುತ್ತಿದ್ದಾರೆ. ಅಲ್ಲದೆ ಪ್ರಯಾಣಿಕರು ಮೀಟರ್ ಹಾಕಿ ಅಂದ್ರೆ ಅಸಡ್ಡೆಯಾಗಿ ವರ್ತಿಸುತ್ತಿದ್ದಾರೆ. ಕೆಲವು […]

ಪುಕ್ಸಟ್ಟೆ ಹಣ ಸುಲಿಗೆಗೆ ನಿಂತ ಆಟೋ ಚಾಲಕರು
Follow us on

ಬೆಂಗಳೂರು: ಅತ್ತ ಬಿಎಂಟಿಸಿ, ಕೆಎಸ್​ಆರ್​ಟಿಸಿಗೆ ಗ್ರೀನ್ ಸಿಗ್ನಲ್ ಕೊಟ್ಟಿರೋ ಸರ್ಕಾರ ಇತ್ತ ಆಟೋ, ಟ್ಯಾಕ್ಸಿ, ಓಲಾ, ಉಬರ್​ಗೂ ರೋಡಿಗಿಳಿಯೋಕೆ ಅನುಮತಿ ನೀಡಿದೆ. 55 ದಿನಗಳ ಬಳಿಕ ರಸ್ತೆಗೆ ಇಳಿದಿರೂ ಆಟೋ ಚಾಲಕರು ಪ್ರಯಾಣಿಕರ ಬಳಿ ಹೆಚ್ಚಿನ ಹಣ ಸುಲಿಗೆ ಮಾಡಲು ನಿಂತಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲಿ ನೋಡಿದರು ಆಟೋ ರಿಕ್ಷಾಗಳ ದರ್ಬಾರು ಜೋರಾಗಿದೆ. ಬಸ್ ನಿಲ್ದಾಣಗಳಲ್ಲೂ ಆಟೋಗಳನ್ನು ನಿಲ್ಲಿಸಿ ಬಸ್​ನಿಂದ ಇಳಿದು ಬರುವ ಪ್ರಯಾಣಿಕರಿಗೆ ಗಾಳ ಹಾಕುತ್ತಿದ್ದಾರೆ. ಅಲ್ಲದೆ ಪ್ರಯಾಣಿಕರು ಮೀಟರ್ ಹಾಕಿ ಅಂದ್ರೆ ಅಸಡ್ಡೆಯಾಗಿ ವರ್ತಿಸುತ್ತಿದ್ದಾರೆ. ಕೆಲವು ಆಟೋ ಚಾಲಕರು ಪುಕ್ಸಟ್ಟೆ ಹಣ ವಸೂಲಿಗೆ ಯತ್ನಿಸುತ್ತಿದ್ದಾರೆ. ಟಿನ್ ಫ್ಯಾಕ್ಟರಿಯಿಂದ ಇಂದಿರಾನಗರಕ್ಕೆ 200 ರೂಪಾಯಿ ವಸೂಲಿ ಮಾಡಲಾಗುತ್ತಿದೆ.