ಮಾರ್ಷಲ್ಗಳಲ್ಲ ಇಂದಿನಿಂದ ಪೊಲೀಸರೇ ವಸೂಲಿ ಮಾಡ್ತಾರೆ ಮಾಸ್ಕ್ ಫೈನ್
ಬೆಂಗಳೂರು: ಕೊರೊನಾ.. ಈ ಪೀಡೆಯಿಂದ ಮುಕ್ತವಾಗಲೂ ಎಷ್ಟೆಲ್ಲಾ ಸಾಹಸ ಮಾಡಿದ್ರು ಇನ್ನೂ ಮುಕ್ತಿ ಸಿಕ್ಕಿಲ್ಲ. ಬಿಬಿಎಂಪಿ, ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿವೆ. ಆದ್ರೆ ಯಾವುದಕ್ಕೂ ನಮ್ಮ ಜನ ಕ್ಯಾರೇ ಅಂತಿಲ್ಲ. ಹೀಗಾಗಿ ಬಿಬಿಎಂಪಿ ಮಾರ್ಷಲ್ಗಳು ಫೀಲ್ಡಿಗಿಳಿದು ರೂ1000 ದಂಡ ವಸೂಲಿ ಮಾಡುದ್ರು. ಆದರೆ ನಮ್ಮ ಜನ ಮಾರ್ಷಲ್ಗಳ ಜೊತೆಯೇ ಜಗಳಕ್ಕೆ ಮುಂದಾಗಿದ್ರೂ ಹೀಗಾಗಿ ಈಗ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಲ್ಲಿ ಇಂದಿನಿಂದ ಪೊಲೀಸರು ದಂಡ ವಿಧಿಸಲಿದ್ದಾರೆ. ಈವರೆಗೆ ಬಿಬಿಎಂಪಿ ಮಾರ್ಷಲ್ಗಳು […]
ಬೆಂಗಳೂರು: ಕೊರೊನಾ.. ಈ ಪೀಡೆಯಿಂದ ಮುಕ್ತವಾಗಲೂ ಎಷ್ಟೆಲ್ಲಾ ಸಾಹಸ ಮಾಡಿದ್ರು ಇನ್ನೂ ಮುಕ್ತಿ ಸಿಕ್ಕಿಲ್ಲ. ಬಿಬಿಎಂಪಿ, ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿವೆ. ಆದ್ರೆ ಯಾವುದಕ್ಕೂ ನಮ್ಮ ಜನ ಕ್ಯಾರೇ ಅಂತಿಲ್ಲ.
ಹೀಗಾಗಿ ಬಿಬಿಎಂಪಿ ಮಾರ್ಷಲ್ಗಳು ಫೀಲ್ಡಿಗಿಳಿದು ರೂ1000 ದಂಡ ವಸೂಲಿ ಮಾಡುದ್ರು. ಆದರೆ ನಮ್ಮ ಜನ ಮಾರ್ಷಲ್ಗಳ ಜೊತೆಯೇ ಜಗಳಕ್ಕೆ ಮುಂದಾಗಿದ್ರೂ ಹೀಗಾಗಿ ಈಗ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರಲ್ಲಿ ಇಂದಿನಿಂದ ಪೊಲೀಸರು ದಂಡ ವಿಧಿಸಲಿದ್ದಾರೆ. ಈವರೆಗೆ ಬಿಬಿಎಂಪಿ ಮಾರ್ಷಲ್ಗಳು ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿದ್ದರು. ಇಂದಿನಿಂದ ಮಾಸ್ಕ್ ಹಾಕದವರಿಂದ ದಂಡ ವಸೂಲಿ ಮಾಡಲು ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆಗಳಿಗೂ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸುತ್ತೋಲೆ ಹೊರಡಿಸಿದ್ದಾರೆ.