AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್​.. ಮದುವೆ ಆಗೋದಕ್ಕೆ ಪರ್ಮಿಷನ್ ಕೊಡಿ -DJ ಹಳ್ಳಿ ಪೊಲೀಸರಿಗೆ ವಧು-ವರರ ಮನವಿ!

ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಿಂದಾಗಿ, ಎರಡು ಏರಿಯಾಗಳಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಹೀಗಾಗಿ, ಅಲ್ಲಿನ ಸ್ಥಳೀಯರು ಹೊರಗೆ ಓಡಾಡುವಂತಿಲ್ಲ. ಇದರಿಂದಾಗಿ ಇಂದು ಗೋರಿಪಾಳ್ಯದಲ್ಲಿ ಮದುವೆ ನಿಶ್ಚಯವಾಗಿದ್ದ ವಧು-ವರರು ನಮಗೆ ಮದುವೆಯಾಗುವುದಕ್ಕೆ ಅನುಮತಿ ನೀಡಿ ಎಂದು ಕೋರಲು ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದರು. ಡಿ.ಜೆ.ಹಳ್ಳಿ ನಿವಾಸಿಗಳಾಗಿರುವ ವಧು-ವರರ ಫಜೀತಿಯನ್ನು ಕಂಡ ಪೊಲೀಸರು ಮದುವೆಗೆ ಅವಕಾಶ ಕಲ್ಪಿಸಿಕೊಟ್ಟು ಇಬ್ಬರಿಗೂ ಶುಭ ಹಾರೈಸಿ ಅಲ್ಲಿಂದ ಕಳಿಸಿಕೊಟ್ಟಿದ್ದಾರೆ.

ಸರ್​.. ಮದುವೆ ಆಗೋದಕ್ಕೆ ಪರ್ಮಿಷನ್ ಕೊಡಿ -DJ ಹಳ್ಳಿ ಪೊಲೀಸರಿಗೆ ವಧು-ವರರ ಮನವಿ!
ಸಾಧು ಶ್ರೀನಾಥ್​
|

Updated on: Aug 16, 2020 | 2:29 PM

Share

ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಿಂದಾಗಿ, ಎರಡು ಏರಿಯಾಗಳಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಹೀಗಾಗಿ, ಅಲ್ಲಿನ ಸ್ಥಳೀಯರು ಹೊರಗೆ ಓಡಾಡುವಂತಿಲ್ಲ.

ಇದರಿಂದಾಗಿ ಇಂದು ಗೋರಿಪಾಳ್ಯದಲ್ಲಿ ಮದುವೆ ನಿಶ್ಚಯವಾಗಿದ್ದ ವಧು-ವರರು ನಮಗೆ ಮದುವೆಯಾಗುವುದಕ್ಕೆ ಅನುಮತಿ ನೀಡಿ ಎಂದು ಕೋರಲು ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದರು.

ಡಿ.ಜೆ.ಹಳ್ಳಿ ನಿವಾಸಿಗಳಾಗಿರುವ ವಧು-ವರರ ಫಜೀತಿಯನ್ನು ಕಂಡ ಪೊಲೀಸರು ಮದುವೆಗೆ ಅವಕಾಶ ಕಲ್ಪಿಸಿಕೊಟ್ಟು ಇಬ್ಬರಿಗೂ ಶುಭ ಹಾರೈಸಿ ಅಲ್ಲಿಂದ ಕಳಿಸಿಕೊಟ್ಟಿದ್ದಾರೆ.