SSLC ಕನ್ನಡ ಮಾಧ್ಯಮದಲ್ಲಿ.. ಹರಿಹರ ತಾಲ್ಲೂಕಿನ ಡ್ರೈವರ್ ಮಗ ರಾಜ್ಯಕ್ಕೆ First
ದಾವಣಗೆರೆ: ಇಂಗ್ಲಿಷ್ ಮಾಧ್ಯಮ, ಉತ್ತಮ ಶಿಕ್ಷಣ ಪಡೆದು Rank ಪಡೆಯುವವರನ್ನ ನೋಡಿದ್ದೇವೆ. ಆದರೆ, ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ವಿದ್ಯಾರ್ಥಿಯೊಬ್ಬ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ Rank ಪಡೆದಿದ್ದಾನೆ. MKET ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ಅಭಿಷೇಕ್ ಎಂ 623 ಅಂಕ ಪಡೆದು ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಬಾಡಿಗೆ ಕಾರು ಚಾಲಕ ಮಂಜುನಾಥ್ ಹಾಗೂ ನೇತ್ರಾವತಿ ದಂಪತಿಯ ಮಗನಾದ ಅಭಿಷೇಕ್ ಎಂ Rank ಪಡೆದು ಪೋಷಕರಿಗೆ ಸಂತಸ ತಂದುಕೊಟ್ಟಿದ್ದಾನೆ.
Follow us on
ದಾವಣಗೆರೆ: ಇಂಗ್ಲಿಷ್ ಮಾಧ್ಯಮ, ಉತ್ತಮ ಶಿಕ್ಷಣ ಪಡೆದು Rank ಪಡೆಯುವವರನ್ನ ನೋಡಿದ್ದೇವೆ. ಆದರೆ, ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ವಿದ್ಯಾರ್ಥಿಯೊಬ್ಬ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ Rank ಪಡೆದಿದ್ದಾನೆ.
MKET ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ಅಭಿಷೇಕ್ ಎಂ 623 ಅಂಕ ಪಡೆದು ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ.
ಬಾಡಿಗೆ ಕಾರು ಚಾಲಕ ಮಂಜುನಾಥ್ ಹಾಗೂ ನೇತ್ರಾವತಿ ದಂಪತಿಯ ಮಗನಾದ ಅಭಿಷೇಕ್ ಎಂ Rank ಪಡೆದು ಪೋಷಕರಿಗೆ ಸಂತಸ ತಂದುಕೊಟ್ಟಿದ್ದಾನೆ.