ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದವನ ಮನೆ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಬಾಬುಲಾಲ್ ಜೈನ್ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ವಿ.ವಿ.ಪುರಂನ ಮನೆ, ಕಚೇರಿ ಸೇರಿದಂತೆ ಕೆಲ ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಬುಲಾಲ್ ಜೈನ್ ಶೇಕಡಾ 10, 20ರ ಬಡ್ಡಿ ಲೆಕ್ಕದಲ್ಲಿ ಹಣ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಆಸ್ತಿ ಪತ್ರ ಇರಿಸಿಕೊಂಡು ಮೀಟರ್ ಬಡ್ಡಿಗೆ ಸಾಲ ನೀಡುತ್ತಿದ್ದರಂತೆ ಹೀಗಾಗಿ ಮಾಹಿತಿ ತಿಳಿದು ನಿನ್ನೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಬಂಡಲ್ […]
ಬೆಂಗಳೂರು: ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಬಾಬುಲಾಲ್ ಜೈನ್ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ವಿ.ವಿ.ಪುರಂನ ಮನೆ, ಕಚೇರಿ ಸೇರಿದಂತೆ ಕೆಲ ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಾಬುಲಾಲ್ ಜೈನ್ ಶೇಕಡಾ 10, 20ರ ಬಡ್ಡಿ ಲೆಕ್ಕದಲ್ಲಿ ಹಣ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಆಸ್ತಿ ಪತ್ರ ಇರಿಸಿಕೊಂಡು ಮೀಟರ್ ಬಡ್ಡಿಗೆ ಸಾಲ ನೀಡುತ್ತಿದ್ದರಂತೆ ಹೀಗಾಗಿ ಮಾಹಿತಿ ತಿಳಿದು ನಿನ್ನೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಬಂಡಲ್ ಗಟ್ಟಲೇ ಚೆಕ್, ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
Published On - 7:56 am, Thu, 23 July 20