ಅರೆಸೇನಾ ಪಡೆ ಸಿಬ್ಬಂದಿಗೆ BJP ನೀಡಿದ ಕೇಸರಿ ಮಾಸ್ಕ್ ತೆಗೆಸಿದ ಕೈ ಕಾರ್ಯಕರ್ತರು
ಬೆಂಗಳೂರು: ಇಂದು ಆರ್.ಆರ್ ನಗರ ಹಾಗೂ ಶಿರಾದಲ್ಲಿ ಉಪ ಚುನಾವಣೆ ರಂಗೇರಿದೆ. ಈ ನಡುವೆ R.R.ನಗರದ ಕನ್ಯಾಕುಮಾರಿ ಶಾಲೆ ಮತಗಟ್ಟೆ ಬಳಿ ಕೇಸರಿ ಬಣ್ಣದ ಮಾಸ್ಕ್ ಹಾಕಿದ್ದ ಅರೆಸೇನಾ ಪಡೆ ಸಿಬ್ಬಂದಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಮಾಸ್ಕ್ ತೆಗೆಸಿದ್ದಾರೆ. ಪೊಲೀಸರ ಸಹಾಯದಿಂದ ಅರೆಸೇನಾ ಪಡೆ ಸಿಬ್ಬಂದಿ ಹಾಕಿದ್ದ ಕೇಸರಿ ಬಣ್ಣದ ಮಾಸ್ಕ್ ತೆಗೆಸಿದ್ದಾರೆ. ಅರೆಸೇನಾ ಪಡೆ ಸಿಬ್ಬಂದಿ ಬಿಜೆಪಿ ಕಾರ್ಯಕರ್ತರು ನೀಡಿದ್ದ ಮಾಸ್ಕ್ ಧರಿಸಿದ್ದರು ಹೀಗಾಗಿ ಮಾಸ್ಕ್ ತೆಗಿಸಿ ಮತ್ತೊಂದು ಮಾಸ್ಕ್ ವಿತರಿಸಿದ್ದಾರೆ. ಇತಂಹದೊಂದು ಘಟನೆ ಕನ್ಯಾಕುಮಾರಿ ಶಾಲೆ […]

ಬೆಂಗಳೂರು: ಇಂದು ಆರ್.ಆರ್ ನಗರ ಹಾಗೂ ಶಿರಾದಲ್ಲಿ ಉಪ ಚುನಾವಣೆ ರಂಗೇರಿದೆ. ಈ ನಡುವೆ R.R.ನಗರದ ಕನ್ಯಾಕುಮಾರಿ ಶಾಲೆ ಮತಗಟ್ಟೆ ಬಳಿ ಕೇಸರಿ ಬಣ್ಣದ ಮಾಸ್ಕ್ ಹಾಕಿದ್ದ ಅರೆಸೇನಾ ಪಡೆ ಸಿಬ್ಬಂದಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಮಾಸ್ಕ್ ತೆಗೆಸಿದ್ದಾರೆ.
ಪೊಲೀಸರ ಸಹಾಯದಿಂದ ಅರೆಸೇನಾ ಪಡೆ ಸಿಬ್ಬಂದಿ ಹಾಕಿದ್ದ ಕೇಸರಿ ಬಣ್ಣದ ಮಾಸ್ಕ್ ತೆಗೆಸಿದ್ದಾರೆ. ಅರೆಸೇನಾ ಪಡೆ ಸಿಬ್ಬಂದಿ ಬಿಜೆಪಿ ಕಾರ್ಯಕರ್ತರು ನೀಡಿದ್ದ ಮಾಸ್ಕ್ ಧರಿಸಿದ್ದರು ಹೀಗಾಗಿ ಮಾಸ್ಕ್ ತೆಗಿಸಿ ಮತ್ತೊಂದು ಮಾಸ್ಕ್ ವಿತರಿಸಿದ್ದಾರೆ. ಇತಂಹದೊಂದು ಘಟನೆ ಕನ್ಯಾಕುಮಾರಿ ಶಾಲೆ ಮತಗಟ್ಟೆ ಬಳಿ ನಡೆದಿದ್ದು, ಕೆಲ ಕಾಲ ಜನಜಂಗುಳಿ ಏರ್ಪಟ್ಟಿತ್ತು.






