ರಾಯಚೂರಿನಿಂದ ವಾಪಸಾಗಿದ್ದ ತಂದೆ-ಮಗನಿಗೆ ಕೊರೊನಾ, ಆತಂಕದಲ್ಲಿ ಶಿವನಳ್ಳಿ ಜನ

ಬೆಂಗಳೂರು: ನಗರದ ಶಿವನಳ್ಳಿಯ 9ನೇ ಮುಖ್ಯರಸ್ತೆಯ ನಿವಾಸಿಗಳಿಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಸೋಂಕು ತಗುಲಿರುವ ತಂದೆ-ಮಗ ಇಬ್ಬರು ರಾಯಚೂರಿನಿಂದ ಬೆಂಗಳೂರಿಗೆ ವಾಪಸಾಗಿದ್ದರು. ಕೆಲ ದಿನಗಳ ಹಿಂದೆ ಇಬ್ಬರೂ ರಾಯಚೂರಿಗೆ ಹೋಗಿಬಂದಿದ್ರು. ವಾಪಸಾದ ಬಳಿಕ ಹಲವೆಡೆ ಓಡಾಡಿದ್ದರು. ಇವರಿಗೆ ಕೊರೊನಾ ಸೋಂಕು ಇರುವುದು ನಿನ್ನೆ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ನಿನ್ನೆ ರಾತ್ರಿ ವಿಕ್ಟೋರಿಯಾಗೆ ರವಾನಿಸಲಾಗಿದೆ. ಹೀಗಾಗಿ ಏರಿಯಾ ನಿವಾಸಿಗಳಲ್ಲಿ ಕೊರೊನಾ ಸೋಂಕಿನ ಭಯ ಶುರುವಾಗಿದೆ. ಅಧಿಕಾರಿಗಳು ಸೋಂಕಿತರ ಮನೆ ಸೀಲ್‌ಡೌನ್ ಮಾಡಿದ್ದಾರೆ.

ರಾಯಚೂರಿನಿಂದ ವಾಪಸಾಗಿದ್ದ ತಂದೆ-ಮಗನಿಗೆ ಕೊರೊನಾ, ಆತಂಕದಲ್ಲಿ ಶಿವನಳ್ಳಿ ಜನ
ಆಯೇಷಾ ಬಾನು

Updated on: Jun 19, 2020 | 8:29 AM

ಬೆಂಗಳೂರು: ನಗರದ ಶಿವನಳ್ಳಿಯ 9ನೇ ಮುಖ್ಯರಸ್ತೆಯ ನಿವಾಸಿಗಳಿಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಸೋಂಕು ತಗುಲಿರುವ ತಂದೆ-ಮಗ ಇಬ್ಬರು ರಾಯಚೂರಿನಿಂದ ಬೆಂಗಳೂರಿಗೆ ವಾಪಸಾಗಿದ್ದರು.

ಕೆಲ ದಿನಗಳ ಹಿಂದೆ ಇಬ್ಬರೂ ರಾಯಚೂರಿಗೆ ಹೋಗಿಬಂದಿದ್ರು. ವಾಪಸಾದ ಬಳಿಕ ಹಲವೆಡೆ ಓಡಾಡಿದ್ದರು. ಇವರಿಗೆ ಕೊರೊನಾ ಸೋಂಕು ಇರುವುದು ನಿನ್ನೆ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ನಿನ್ನೆ ರಾತ್ರಿ ವಿಕ್ಟೋರಿಯಾಗೆ ರವಾನಿಸಲಾಗಿದೆ. ಹೀಗಾಗಿ ಏರಿಯಾ ನಿವಾಸಿಗಳಲ್ಲಿ ಕೊರೊನಾ ಸೋಂಕಿನ ಭಯ ಶುರುವಾಗಿದೆ. ಅಧಿಕಾರಿಗಳು ಸೋಂಕಿತರ ಮನೆ ಸೀಲ್‌ಡೌನ್ ಮಾಡಿದ್ದಾರೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us