ಸೋಂಕಿತೆಗೆ ಕ್ಷಣಕ್ಷಣಕ್ಕೂ ಉಸಿರಾಟದ ಸಮಸ್ಯೆ ಹೆಚ್ಚಳ, ಇನ್ನೂ ಬಾರದ ಆ್ಯಂಬುಲೆನ್ಸ್
ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಈ ನಡುವೆ ಆಸ್ಪತ್ರೆ ಬೆಡ್ ಮತ್ತು ಌಂಬುಲೆನ್ಸ್ಗಳ ಕೊರತೆ ಎದುರಾಗಿದೆ. ಇದರಿಂದ ಹಲವಾರು ಸೋಂಕಿತರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂಥ ದುಃಸ್ಥಿತಿ ಎದುರಾಗಿದೆ. ಬಾಣಸವಾಡಿಯ ನಿವಾಸಿಯಾದ 45 ವರ್ಷದ ಮಹಿಳೆಗೆ ನಿನ್ನೆ ಸೋಂಕು ದೃಢಪಟ್ಟಿತ್ತು ಎಂದು ಅಧಿಕಾರಿಗಳು ಸಂಜೆ ಮಾಹಿತಿ ನೀಡಿದ್ದರು. ಇವತ್ತು ಬೆಳಗ್ಗೆ BBMP ಅಧಿಕಾರಿಗಳು ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿವೆ ಅಂತಾ ಹೇಳಿದ್ದರಂತೆ. ಆದರೆ ಇದು ವರೆಗೆ ಯಾವುದೇ ಅಂಬ್ಯುಲೆನ್ಸ್ ಬಂದಿಲ್ಲವಂತೆ. ಅಧಿಕಾರಿಗಳಿಗೆ ಕರೆ […]

ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಈ ನಡುವೆ ಆಸ್ಪತ್ರೆ ಬೆಡ್ ಮತ್ತು ಌಂಬುಲೆನ್ಸ್ಗಳ ಕೊರತೆ ಎದುರಾಗಿದೆ. ಇದರಿಂದ ಹಲವಾರು ಸೋಂಕಿತರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂಥ ದುಃಸ್ಥಿತಿ ಎದುರಾಗಿದೆ.
ಬಾಣಸವಾಡಿಯ ನಿವಾಸಿಯಾದ 45 ವರ್ಷದ ಮಹಿಳೆಗೆ ನಿನ್ನೆ ಸೋಂಕು ದೃಢಪಟ್ಟಿತ್ತು ಎಂದು ಅಧಿಕಾರಿಗಳು ಸಂಜೆ ಮಾಹಿತಿ ನೀಡಿದ್ದರು. ಇವತ್ತು ಬೆಳಗ್ಗೆ BBMP ಅಧಿಕಾರಿಗಳು ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿವೆ ಅಂತಾ ಹೇಳಿದ್ದರಂತೆ. ಆದರೆ ಇದು ವರೆಗೆ ಯಾವುದೇ ಅಂಬ್ಯುಲೆನ್ಸ್ ಬಂದಿಲ್ಲವಂತೆ. ಅಧಿಕಾರಿಗಳಿಗೆ ಕರೆ ಮಾಡಿದ್ರೂ ಯಾರು ಫೋನ್ ಎತ್ತುತ್ತಿಲ್ಲವಂತೆ.
ಈ ನಡುವೆ ಸೋಂಕಿತೆಯ ಉಸಿರಾಟದ ಸಮಸ್ಯೆ ಕ್ಷಣ ಕ್ಷಣಕ್ಕೂ ಉಲ್ಬಣ ಆಗುತ್ತಿದೆ ಎಂದು ಮಹಿಳೆಯ ಸೋದರ ಟಿವಿ9ಗೆ ತಿಳಿಸಿದ್ದಾರೆ. ಹೀಗಾಗಿ, ಬೆಳಗ್ಗೆನಿಂದಲೂ ಆಕೆ ಮನೆಯಲ್ಲೇ ಮಲಗಿದ್ದಾರೆ ಎಂದು ತಿಳಿದುಬಂದಿದೆ.
Published On - 4:14 pm, Sat, 18 July 20