ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಹಿಂಸಾಚಾರ: DCP ಕಾರು ಪುಡಿ ಮಾಡಿ ಪುಂಡರ ಅಟ್ಟಹಾಸ
ಬೆಂಗಳೂರು: ನಗರದ ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಪುಂಡರು ಹಿಂಸಾಚಾರ ನಡೆಸಿದ ವೇಳೆ DCP ಕಾರಿನ ಮೇಲೆ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಡಿಸಿಪಿ ಭೀಮಾಶಂಕರ ಗುಳೇದ್ಗೆ ಸೇರಿದ ಇನ್ನೋವಾ ಕಾರು ಧ್ವಂಸವಾಗಿದೆ. ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ಅವರ ಇನ್ನೋವಾ ಕಾರಿನ ಗಾಜುಗಳನ್ನು ಕಿಡಿಗೇಡಿಗಳು ಪುಡಿಪುಡಿ ಮಾಡಿದ್ದಾರೆ. ದಾಳಿ ಮಾಡಿ ನಂತರ ಕಾರನ್ನೇ ಮಗುಚಿ ಹಾಕಿದ್ದಾರೆ. ಫೇಸ್ಬುಕ್ ಪೋಸ್ಟ್ನಿಂದ ಶುರುವಾದ ಹಿಂಸಾಚಾರ ಹಿರಿಯ ಪೊಲೀಸ್ ಅಧಿಕಾರಿಯ ಕಾರನ್ನೇ ಧ್ವಂಸ ಮಾಡುವಷ್ಟರ ಮಟ್ಟಿಗೆ ಹೋಗಿದೆ.
ಬೆಂಗಳೂರು: ನಗರದ ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಪುಂಡರು ಹಿಂಸಾಚಾರ ನಡೆಸಿದ ವೇಳೆ DCP ಕಾರಿನ ಮೇಲೆ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಡಿಸಿಪಿ ಭೀಮಾಶಂಕರ ಗುಳೇದ್ಗೆ ಸೇರಿದ ಇನ್ನೋವಾ ಕಾರು ಧ್ವಂಸವಾಗಿದೆ.
ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ಅವರ ಇನ್ನೋವಾ ಕಾರಿನ ಗಾಜುಗಳನ್ನು ಕಿಡಿಗೇಡಿಗಳು ಪುಡಿಪುಡಿ ಮಾಡಿದ್ದಾರೆ. ದಾಳಿ ಮಾಡಿ ನಂತರ ಕಾರನ್ನೇ ಮಗುಚಿ ಹಾಕಿದ್ದಾರೆ. ಫೇಸ್ಬುಕ್ ಪೋಸ್ಟ್ನಿಂದ ಶುರುವಾದ ಹಿಂಸಾಚಾರ ಹಿರಿಯ ಪೊಲೀಸ್ ಅಧಿಕಾರಿಯ ಕಾರನ್ನೇ ಧ್ವಂಸ ಮಾಡುವಷ್ಟರ ಮಟ್ಟಿಗೆ ಹೋಗಿದೆ.


