ಅಯ್ಯಯ್ಯೋ ರೈತ ರವಿ ಬಿದ್ದನಲ್ಲಪ್ಪೋ.. ನೀರು ಕೊಡ್ರೋ! ಪ್ರತಿಭಟನೆ ವೇಳೆ ಕುಸಿದುಬಿದ್ದ ರೈತ

ಬೆಂಗಳೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದ ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಪ್ರತಿಭಟನಾನಿರತ ರೈತನೊಬ್ಬ ರಸ್ತೆಯಲ್ಲೇ ಕುಸಿದುಬಿದ್ದಿದ್ದಾನೆ. ಅಸ್ವಸ್ಥ ರೈತನನ್ನು ನಂಜನಗೂಡು ಮೂಲದ ಕಬ್ಬು ಬೆಳೆಗಾರ ಹಾಡ್ಯಾ ರವಿ ಎಂದು ಗುರುತಿಸಲಾಗಿದೆ. ಅಸ್ವಸ್ಥ ರೈತನನ್ನು ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

ಅಯ್ಯಯ್ಯೋ ರೈತ ರವಿ ಬಿದ್ದನಲ್ಲಪ್ಪೋ.. ನೀರು ಕೊಡ್ರೋ! ಪ್ರತಿಭಟನೆ ವೇಳೆ ಕುಸಿದುಬಿದ್ದ ರೈತ
Edited By:

Updated on: Sep 21, 2020 | 2:49 PM

ಬೆಂಗಳೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದ ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಪ್ರತಿಭಟನಾನಿರತ ರೈತನೊಬ್ಬ ರಸ್ತೆಯಲ್ಲೇ ಕುಸಿದುಬಿದ್ದಿದ್ದಾನೆ.

ಅಸ್ವಸ್ಥ ರೈತನನ್ನು ನಂಜನಗೂಡು ಮೂಲದ ಕಬ್ಬು ಬೆಳೆಗಾರ ಹಾಡ್ಯಾ ರವಿ ಎಂದು ಗುರುತಿಸಲಾಗಿದೆ. ಅಸ್ವಸ್ಥ ರೈತನನ್ನು ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.