ಹೋಟೆಲ್ ಮಾಲೀಕರೇ ಹೋಟೆಲ್ ಬಂದ್ ಮಾಡಿ..

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ನಗರದಲ್ಲಿ ಕೆಲವು ಕಡೆ ಹೋಟೆಲ್​ಗಳು ಓಪನ್ ಆಗಿದ್ದು, ರೈತರು ಅದನ್ನು ಮುಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ, ಹೋಟೆಲ್ ಮಾಲೀಕರೇ ಹೋಟೆಲ್ ಬಂದ್ ಮಾಡಿ. ಇದು ರೈತರ ಹೋರಾಟ ಎಂದು ಓಪನ್ ಆಗಿದ್ದ ಹೋಟೆಲ್ ಮುಚ್ಚುವಂತೆ ಹೋರಾಟಗಾರರು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ರೈತರ ಆಕ್ರೋಶಕ್ಕೆ ತುತ್ತಾಗಬೇಡಿ ಹೋಟೆಲ್ ಬಂದ್ ಮಾಡಿ ಎಂದು ಪ್ರತಿಭಟನಾ ರ್ಯಾಲಿ ವೇಳೆ […]

ಹೋಟೆಲ್ ಮಾಲೀಕರೇ ಹೋಟೆಲ್ ಬಂದ್ ಮಾಡಿ..
Edited By:

Updated on: Sep 28, 2020 | 10:09 AM

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ನಗರದಲ್ಲಿ ಕೆಲವು ಕಡೆ ಹೋಟೆಲ್​ಗಳು ಓಪನ್ ಆಗಿದ್ದು, ರೈತರು ಅದನ್ನು ಮುಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ,

ಹೋಟೆಲ್ ಮಾಲೀಕರೇ ಹೋಟೆಲ್ ಬಂದ್ ಮಾಡಿ. ಇದು ರೈತರ ಹೋರಾಟ ಎಂದು ಓಪನ್ ಆಗಿದ್ದ ಹೋಟೆಲ್ ಮುಚ್ಚುವಂತೆ ಹೋರಾಟಗಾರರು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ರೈತರ ಆಕ್ರೋಶಕ್ಕೆ ತುತ್ತಾಗಬೇಡಿ ಹೋಟೆಲ್ ಬಂದ್ ಮಾಡಿ ಎಂದು ಪ್ರತಿಭಟನಾ ರ್ಯಾಲಿ ವೇಳೆ ಮನವಿ ಮಾಡಿಕೊಂಡಿದ್ದಾರೆ.