AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದ್ರಿ ಪಾರ್ಕ್​ನಲ್ಲಿ ಅರಳಿ ನಿಂತ ಹೂವಿನ ಲೋಕ: ಫ್ಲವರ್ ಶೋಗೆ ಜನತೆ ಫಿದಾ

ಮಂಗಳೂರು: ಸಸ್ಯ ರಾಶಿಗಳ ನಡುವೆ ಅರಳಿ ನಿಂತಿರುವ ಹೂವುಗಳ ಲೋಕ. ಒಂದಕ್ಕಿಂತ ಒಂದು ಚಂದ, ಅಂದ, ಭಿನ್ನ ವಿಭಿನ್ನ. ಹೂವುಗಳಲ್ಲಿ ಅರಳಿದ ಸ್ವಾಮಿ ವಿವೇಕಾನಂದರು ಶಾಂತವಾಗಿ ಕುಳಿತಿದ್ರೆ, ರೆಕ್ಕಿ ಬಿಚ್ಚಿ ನಿಂತಿರುವ ಹಕ್ಕಿ. ನೋಡುಗರಿಗೆ ಸಖತ್ ಕಿಕ್ ನೀಡುತ್ತಿರುವ ತರಕಾರಿ, ಹಣ್ಣುಗಳಲ್ಲಿ ರಚನೆಯಾದ ಪ್ರಾಣಿ ಪಕ್ಷಿಗಳು. ಕದ್ರಿ ಪಾರ್ಕ್‌ನಲ್ಲಿ ಅರಳಿ ನಿಂತ ಹೂವಿನ ಲೋಕ: ಇದು ಗಣರಾಜ್ಯೋತ್ಸವದ ಅಂಗವಾಗಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಅರಳಿ ನಿಂತ ಹೂವಿನ ಲೋಕ. ಈ ಫಲಪುಷ್ಪ ಪ್ರದರ್ಶನದಲ್ಲಿ ದೇಶ ವಿದೇಶದ ವಿವಿಧ […]

ಕದ್ರಿ ಪಾರ್ಕ್​ನಲ್ಲಿ ಅರಳಿ ನಿಂತ ಹೂವಿನ ಲೋಕ: ಫ್ಲವರ್ ಶೋಗೆ ಜನತೆ ಫಿದಾ
ಸಾಧು ಶ್ರೀನಾಥ್​
|

Updated on: Jan 25, 2020 | 7:55 AM

Share

ಮಂಗಳೂರು: ಸಸ್ಯ ರಾಶಿಗಳ ನಡುವೆ ಅರಳಿ ನಿಂತಿರುವ ಹೂವುಗಳ ಲೋಕ. ಒಂದಕ್ಕಿಂತ ಒಂದು ಚಂದ, ಅಂದ, ಭಿನ್ನ ವಿಭಿನ್ನ. ಹೂವುಗಳಲ್ಲಿ ಅರಳಿದ ಸ್ವಾಮಿ ವಿವೇಕಾನಂದರು ಶಾಂತವಾಗಿ ಕುಳಿತಿದ್ರೆ, ರೆಕ್ಕಿ ಬಿಚ್ಚಿ ನಿಂತಿರುವ ಹಕ್ಕಿ. ನೋಡುಗರಿಗೆ ಸಖತ್ ಕಿಕ್ ನೀಡುತ್ತಿರುವ ತರಕಾರಿ, ಹಣ್ಣುಗಳಲ್ಲಿ ರಚನೆಯಾದ ಪ್ರಾಣಿ ಪಕ್ಷಿಗಳು.

ಕದ್ರಿ ಪಾರ್ಕ್‌ನಲ್ಲಿ ಅರಳಿ ನಿಂತ ಹೂವಿನ ಲೋಕ: ಇದು ಗಣರಾಜ್ಯೋತ್ಸವದ ಅಂಗವಾಗಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಅರಳಿ ನಿಂತ ಹೂವಿನ ಲೋಕ. ಈ ಫಲಪುಷ್ಪ ಪ್ರದರ್ಶನದಲ್ಲಿ ದೇಶ ವಿದೇಶದ ವಿವಿಧ ರೀತಿಯ ಸಸ್ಯಗಳು ಮತ್ತು ಹೂವುಗಳು ಎಲ್ಲರ ಗಮನ ಸೆಳೆದ್ರೆ, ತರಕಾರಿ ಹಣ್ಣುಗಳಿಂದ ಅಲಂಕಾರಗೊಂಡ ವಿವಿಧ ಆಕೃತಿಗಳು ಮಕ್ಕಳ ಆಕರ್ಷಣೆಯಾಗಿವೆ.

ಇನ್ನು ಅಲಂಕಾರಿಕ ಹೂವಿನಿಂದ ವಿವಿಧ ಆಕೃತಿಗಳನ್ನ ಕದ್ರಿಯ ಹೊರಾಂಗಣದ ಹುಲ್ಲುಹಾಸಿನ ಮೇಲೆ ನಿರ್ಮಿಸಲಾಗಿದೆ. ಸೇವಂತಿಗೆ ಹೊವಿನ ಸ್ವಾಮಿ ವಿವೇಕಾನಂದರು, ರೆಕ್ಕಿ ಬಿಚ್ಚಿ ಹಾರುತ್ತಿರುವ ಪಕ್ಷಿಗಳು, ತರಕಾರಿ ಮತ್ತು ಹಣ್ಣುಗಳಿಂದ ರಚಿತವಾದ ವಿವಿಧ ಆಕೃತಿಗಳು ನೋಡುಗರನ್ನ ತನ್ನತ್ತ ಸೆಳೆಯುತ್ತಿವೆ. ಮಕ್ಕಳು ಕಲರ್‌ಫುಲ್ ಹೂವು, ವಿವಿಧ ರೀತಿಯ ಸಸ್ಯಗಳ ನೋಡಿ ಖುಷಿ ಪಟ್ಟರೆ, ವ್ಯಾಪಾರಿಗಳ ವ್ಯಾಪರ ಬಲು ಜೋರಾಗಿದೆ. ಒಟ್ನಲ್ಲಿ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರ ಗಮನ ಸೆಳೆಯೋ ಈ ಫ್ಲವರ್​ ಶೋ ಈ ಬಾರಿ ಇನ್ನೂ ಹಲವಾರು ವಿಶೇಷತೆಗಳನ್ನು ಹೊಂದಿದೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ