ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವೆ ಸದನದಲ್ಲಿ ವಿಷಯವೊಂದರ ಮೇಲೆ ಸಹಮತ ವ್ಯಕ್ತವಾಯಿತು!!

ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವೆ ಸದನದಲ್ಲಿ ವಿಷಯವೊಂದರ ಮೇಲೆ ಸಹಮತ ವ್ಯಕ್ತವಾಯಿತು!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 14, 2022 | 2:54 PM

ಅತಿವೃಷ್ಟಿ ಸಂತ್ರಸ್ತರಿಗೆ ಸರ್ಕಾರ ಕಟ್ಟಿಕೊಟ್ಟಿರುವ ಮನೆಗಳು ಕಳಪೆ ಗುಣಮಟ್ಟದವು ಅಂತ ಅವರಿಬ್ಬರು ಸದನದಲ್ಲಿ ಹೇಳಿದರು. ಸಿದ್ರಾಮಣ್ಣನವರು ಹೇಳಿದ್ದು ನಿಜ ಅಂತ ಕುಮಾರಸ್ವಾಮಿ ಎರಡೆರಡು ಬಾರಿ ಅವರು ಹೇಳುತ್ತಾರೆ.

Bengaluru: ಫಾರ್ ಎ ಚೇಂಜ್ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಸಿದ್ದರಾಮಯ್ಯನವರ (Siddaramaiah) ನಡುವೆ ಬುಧವಾರ ವಿಧಾನ ಸಭೆಯ ಕಾರ್ಯಕಲಾಪದಲ್ಲಿ ಒಮ್ಮತ ಕಂಡು ಬಂತು ಮಾರಾಯ್ರೇ. ಅತಿವೃಷ್ಟಿ ಸಂತ್ರಸ್ತರಿಗೆ ಸರ್ಕಾರ ಕಟ್ಟಿಕೊಟ್ಟಿರುವ ಮನೆಗಳು ಕಳಪೆ ಗುಣಮಟ್ಟದವು ಅಂತ ಅವರಿಬ್ಬರು ಸದನದಲ್ಲಿ ಹೇಳಿದರು. ಸಿದ್ರಾಮಣ್ಣನವರು ಹೇಳಿದ್ದು ನಿಜ ಅಂತ ಕುಮಾರಸ್ವಾಮಿ ಎರಡೆರಡು ಬಾರಿ ಹೇಳುತ್ತಾರೆ, ನೀವೊಮ್ಮೆ ಕೇಳಿಸಿಕೊಳ್ಳಿ