
ರಾಯಚೂರು: ಶಿರಾ ಹಾಗೂ ರಾಜರಾಜೇಶ್ವರಿ ಉಪಚುನಾವಣೆಯ ನಂತರ ಮೂರು ಪಕ್ಷಗಳ ಚಿತ್ತ ಇದೀಗ ಮಸ್ಕಿಯತ್ತ ನಾಟಿದೆ. ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯಲು ಕೈ, ಕಮಲ ಮತ್ತು ದಳ ಭರ್ಜರಿ ತಯಾರಿ ನಡೆಸಲು ಸಹ ಸಜ್ಜಾಗಿದ್ದಾರೆ. ಇತ್ತ, ಮಸ್ಕಿಯ ಯುವಕರನ್ನು ತನ್ನತ್ತ ಸೆಳೆಯುವ ಪ್ರಯತ್ನವೂ ಸಹ ಜೋರಾಗಿ ನಡೆದಿದೆ ಎಂದು ಹೇಳಲಾಗಿದೆ. ಈ ನಡುವೆ, ಬಳಗಾನೂರನಲ್ಲಿ ಬಿಜೆಪಿ ಅಭಿಮಾನಿ ಬಳಗದಿಂದ ಕಬಡ್ಡಿ ಆಯೋಜನೆ ಮಾಡಲಾಗಿದ್ದು, ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕಬಡ್ಡಿ ಆಟದಲ್ಲಿ ಪಾಲ್ಗೊಂಡು ಎಂಜಾಯ್ ಮಾಡಿದರು.
Published On - 4:33 pm, Sun, 22 November 20