ಕಟ್ಟಡ ನಿರ್ಮಾಣ ವಸ್ತುಗಳ ಕಳವು: ನಾಲ್ವರ ಬಂಧನ
ಬಂಧಿತರಿಂದ 1.61 ಲಕ್ಷ ಮೌಲ್ಯದ 230 ಕಬ್ಬಿಣದ ಶೀಟ್ , 2 ಆಟೋ ರಿಕ್ಷಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಕೊಡಗು: ಮಡಿಕೇರಿ ನಗರದ ವಿವಿಧ ಕಡೆಗಳಲ್ಲಿ ಕಟ್ಟಡ ನಿರ್ಮಾಣದ ವಸ್ತುಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬ್ಬಿಣದ ಶೀಟ್ ಕಳವು ಮಾಡಿದ್ದ ಮಿಕ್ ತ್ವಾದ್, ಎಂ.ಯು.ಖಾದರ್, ಪವನ್ ಸಿ.ಟಿ, ಜುಲ್ಫಿಕರ್ರನ್ನು ಬಂಧಿಸಿದ್ದು, ಇವರಿಂದ 1.61 ಲಕ್ಷ ಮೌಲ್ಯದ 230 ಕಬ್ಬಿಣದ ಶೀಟ್ , 2 ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮುತ್ತೂಟ್ ಫೈನಾನ್ಸ್ ದರೋಡೆ: 18 ಗಂಟೆಯಲ್ಲಿ ಉತ್ತರ ಭಾರತದ ಕಳ್ಳರು ಅಂದರ್, 25 ಕೆ. ಜಿ. ಚಿನ್ನ ವಶಕ್ಕೆ..!
Published On - 11:10 am, Sun, 24 January 21