
ಬೆಂಗಳೂರು: ನಗರದಲ್ಲಿ ಕೆಲವು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನ, ಸಂಕ್ರಾಂತಿಯ ನಂತರ ಏರಿಕೆಯತ್ತ ಸಾಗಿದೆ. ನಿನ್ನೆ ಪ್ರತಿ 10 ಗ್ರಾಂಗೆ 45,890 ಇದ್ದ 22 ಕ್ಯಾರೆಟ್ ಚಿನ್ನದ ದರ ಇಂದು 200 ರೂಗಳ ಏರಿಕೆ ಕಂಡಿದೆ. ಹಾಗೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ದರದಲ್ಲೂ 200 ರೂಗಳ ಏರಿಕೆಯಾಗಿದೆ.
ಇಂದಿನ ಚಿನ್ನದ ದರ ಹೀಗಿದೆ..

ಇಂದಿನ ಚಿನ್ನದ ದರ
Published On - 3:42 pm, Fri, 15 January 21