ಸಂಯುಕ್ತಾ ಹೆಗ್ಡೆ ಹಲ್ಲೆ ಪ್ರಕರಣ: ಕಾಂಗ್ರೆಸ್​ ವಕ್ತಾರೆ ಕವಿತಾ ರೆಡ್ಡಿ ಅರೆಸ್ಟ್​

  • TV9 Web Team
  • Published On - 18:50 PM, 8 Sep 2020
ಸಂಯುಕ್ತಾ ಹೆಗ್ಡೆ ಹಲ್ಲೆ ಪ್ರಕರಣ: ಕಾಂಗ್ರೆಸ್​ ವಕ್ತಾರೆ ಕವಿತಾ ರೆಡ್ಡಿ ಅರೆಸ್ಟ್​

ಬೆಂಗಳೂರು: ನಟಿ ಸಂಯುಕ್ತಾ ಹೆಗ್ಡೆ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ವಕ್ತಾರೆ ಕವಿತಾ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

HSR ಲೇಔಟ್ ಪೋಲಿಸರಿಂದ ಕವಿತಾ ರೆಡ್ಡಿ ಬಂಧನವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ನಟಿ ಸಂಯುಕ್ತಾ ಹೆಗ್ಡೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಕವಿತಾ ರೆಡ್ಡಿ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಸಂಯುಕ್ತಾ ಹೆಗ್ಡೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ, ಠಾಣಾ ಜಾಮೀನಿನ ಮೇಲೆ ಕವಿತಾ ರೆಡ್ಡಿರನ್ನ ಬಿಡುಗಡೆ‌ ಮಾಡಲಾಗಿದೆ.

ಇದನ್ನೂ ಓದಿ: ಪಾರ್ಕ್​ನಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನ -ಕಾಂಗ್ರೆಸ್​ ವಕ್ತಾರೆ ವಿರುದ್ಧ ಸಂಯುಕ್ತಾ ಹೆಗ್ಡೆ ದೂರು