ನುರಿತ ಕಲಾವಿದರಷ್ಟೇ ಚೆನ್ನಾಗಿ ಮಾಡುತ್ತಾಳೆ ಈ ಪುಟ್ಟ ಬಾಲೆ ಹುಲಿಕುಣಿತವನ್ನು!
ಪುಟಾಣಿ ಬಾಲಕಿಯೊಬ್ಬಳು ಒಬ್ಬ ವೃತ್ತಿಪರ ಹುಲಿಕುಣಿತ ಕಲಾವಿದನೊಂದಿಗೆ ಪ್ರಾಯಶಃ ಅವರಿಗಿಂತ ಚೆನ್ನಾಗಿ ಕುಣಿದಿರುವುದನ್ನು ನೋಡುವಾಗ ಬಹಳ ಸಂತೋಷವಾಗುತ್ತದೆ ಮಾರಾಯ್ರೇ. ನೋಡುಗರನ್ನು ಮಂತ್ರಮುಗ್ಧವಾಗಿಸುವ ಕುಣಿತ ಈ ಬಾಲೆಯದು.
ಉಡುಪಿ: ಹುಲಿಕುಣಿತದ ಬಗ್ಗೆ ನಾವೆಲ್ಲ ಕೇಳಿದ್ದೀವಿ ಮತ್ತು ನೋಡಿದ್ದೇವೆ. ರಾಜ್ಯದ ಕರಾವಳಿ ಪ್ರಾಂತ್ಯದ ಅತ್ಯಂತ ಜನಪ್ರಿಯ ಜಾನಪದ ನೃತ್ಯವಿದು (folk dance). ಉಡುಪಿಯಿಂದ (Udupi) ನಮಗೆ ಲಭ್ಯವಾಗಿರುವ ಈ ವಿಡಿಯೋದಲ್ಲಿ ಪುಟಾಣಿ ಬಾಲಕಿಯೊಬ್ಬಳು (little girl) ಒಬ್ಬ ವೃತ್ತಿಪರ ಹುಲಿಕುಣಿತ ಕಲಾವಿದನೊಂದಿಗೆ ಪ್ರಾಯಶಃ ಅವರಿಗಿಂತ ಚೆನ್ನಾಗಿ ಕುಣಿದಿರುವುದನ್ನು ನೋಡುವಾಗ ಬಹಳ ಸಂತೋಷವಾಗುತ್ತದೆ ಮಾರಾಯ್ರೇ. ನೋಡುಗರನ್ನು ಮಂತ್ರಮುಗ್ಧವಾಗಿಸುವ ಕುಣಿತ ಈ ಬಾಲೆಯದು. ನೋಡಿ ಎಂಜಾಯ್ ಮಾಡಿ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

