R.R.ನಗರದಲ್ಲಿ ಶಾಸಕ ಜಮೀರ್ ‘ಬುಲೆಟ್’​ ಹವಾ! ‘ಕೈ’ ಅಭ್ಯರ್ಥಿ ಕುಸುಮಾ ಪರ ಬೈಕ್​ ಱಲಿ

  • TV9 Web Team
  • Published On - 11:52 AM, 30 Oct 2020
R.R.ನಗರದಲ್ಲಿ ಶಾಸಕ ಜಮೀರ್ ‘ಬುಲೆಟ್’​ ಹವಾ! ‘ಕೈ’ ಅಭ್ಯರ್ಥಿ ಕುಸುಮಾ ಪರ ಬೈಕ್​ ಱಲಿ

ಬೆಂಗಳೂರು: ನವೆಂಬರ್​ 3ರಂದು ಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಪರ ಬೈಕ್ ಱಲಿ ನಡೆಸಿ ಶಾಸಕ ಜಮೀರ್ ಅಹ್ಮದ್ ಖಾನ್​ ಮತಯಾಚನೆ ಮಾಡಿದರು.

ಬುಲೆಟ್​ ಬೈಕ್​ ಮೇಲೆ ಬಿಂದಾಸ್​ ಆಗಿ ಏರಿಯಾದಲ್ಲೆಲ್ಲಾ ಱಲಿ ಹೊರಟ ಶಾಸಕ ಬಳಿಕ ಕಾರ್ಯಕರ್ತರಿಗೆ ಹಾಲು ಸಹ ವಿತರಿಸಿದರು. ಕ್ಯಾಂಟೀನ್​ ಒಂದರಲ್ಲಿ ಖುದ್ದು ತಾವೇ ಕಾರ್ಯಕರ್ತರಿಗೆ ಬಾದಾಮಿ ಹಾಲು ವಿತರಿಸಿದರು.