ಕೊರೊನಾ ನಿಯಂತ್ರಣಕ್ಕಾಗಿ ರೇಣುಕಾಚಾರ್ಯ ನೇತೃತ್ವದಲ್ಲಿ ಮೃತ್ಯುಂಜಯ ಹೋಮ
ದಾವಣಗೆರೆ: ದೇಶವನ್ನು ಕಾಡುತ್ತಿರುವ ಕೊರೊನಾ ತಡೆ ಹಾಗೂ ನಿಯಂತ್ರಣದ ದೃಷ್ಟಿಯಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ಮಾಡಲಾಗಿದೆ. ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೋಮಕ್ಕೆ ಚಾಲನೆ ನೀಡಿದ್ರು. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಪಟ್ಟಣದ ಹಿರೇಕಲ್ಮಠದ ಆವರಣದಲ್ಲಿ ಹೋಮ ನೆರವೇರಿದೆ. ಕೊರೊನಾ ನಿಯಂತ್ರಣವಾಗಲಿ, ಜೊತೆಗೆ ಲೋಕ ಸುಭೀಕ್ಷವಾಗಿರಲೆಂದು ರೇಣುಕಾಚಾರ್ಯ ನೇತೃತ್ವದಲ್ಲಿ ಹೋಮ ನಡೆದಿದೆ.
ದಾವಣಗೆರೆ: ದೇಶವನ್ನು ಕಾಡುತ್ತಿರುವ ಕೊರೊನಾ ತಡೆ ಹಾಗೂ ನಿಯಂತ್ರಣದ ದೃಷ್ಟಿಯಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ಮಾಡಲಾಗಿದೆ.
ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೋಮಕ್ಕೆ ಚಾಲನೆ ನೀಡಿದ್ರು. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಪಟ್ಟಣದ ಹಿರೇಕಲ್ಮಠದ ಆವರಣದಲ್ಲಿ ಹೋಮ ನೆರವೇರಿದೆ. ಕೊರೊನಾ ನಿಯಂತ್ರಣವಾಗಲಿ, ಜೊತೆಗೆ ಲೋಕ ಸುಭೀಕ್ಷವಾಗಿರಲೆಂದು ರೇಣುಕಾಚಾರ್ಯ ನೇತೃತ್ವದಲ್ಲಿ ಹೋಮ ನಡೆದಿದೆ.
Published On - 10:33 am, Mon, 1 June 20