ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ಮಹಿಳೆಗೆ ಸಿಕ್ತು ವರಮಹಾಲಕ್ಷ್ಮಿ ಹಬ್ಬದ ವಿಶೇಷ ಗಿಫ್ಟ್​!

| Updated By: ಸಾಧು ಶ್ರೀನಾಥ್​

Updated on: Jul 31, 2020 | 5:25 PM

ಗದಗ: ಮಕ್ಕಳ ಆನ್​ಲೈನ್ ಶಿಕ್ಷಣಕ್ಕೆ ತೊಂದರೆ ಆಗಬಾರದೆಂದು ತಾಳಿ ಅಡವಿಟ್ಟು ಟಿವಿ ಖರೀದಿಸಿದ್ದ ಜಿಲ್ಲೆಯ ಕಸ್ತೂರಿಯವರಿಗೆ ಇದೀಗ ಹಬ್ಬದಂದು ವಿಶೇಷ ಉಡುಗೊರೆ ದೊರೆತಿದೆ. ಇದನ್ನೂ ಓದಿ: ಮಕ್ಕಳ ಶಿಕ್ಷಣಕ್ಕಾಗಿ TV ಖರೀದಿಸಲು ಚಿನ್ನದ ತಾಳಿ ಮಾರಿದ ಹೆತ್ತಮ್ಮ, ಎಲ್ಲಿ? ಮಕ್ಕಳಿಗಾಗಿ ಕಸ್ತೂರಿಯವರ ಈ ತ್ಯಾಗವನ್ನ ಟಿವಿ 9 ವರದಿ ಮಾಡಿತ್ತು. ಸುದ್ದಿ ನೋಡಿದ ಬೆನ್ನಲ್ಲೇ ತಾಳಿ ಅಡವಿಟ್ಟುಕೊಂಡಿದ್ದ ಗಿರವಿ ಅಂಗಡಿಯ ಮಾಲೀಕ ಕಸ್ತೂರಿಯವರ ತಾಳಿಯನ್ನು ವಾಪಸ್ ನೀಡಿದ್ದಾರೆ. ಜೊತೆಗೆ, ಅನುಕೂಲ ಆದಾಗ ಹಣ ನೀಡುವಂತೆ ಹೇಳಿದ್ದು ಈ […]

ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ಮಹಿಳೆಗೆ ಸಿಕ್ತು ವರಮಹಾಲಕ್ಷ್ಮಿ ಹಬ್ಬದ ವಿಶೇಷ ಗಿಫ್ಟ್​!
Follow us on

ಗದಗ: ಮಕ್ಕಳ ಆನ್​ಲೈನ್ ಶಿಕ್ಷಣಕ್ಕೆ ತೊಂದರೆ ಆಗಬಾರದೆಂದು ತಾಳಿ ಅಡವಿಟ್ಟು ಟಿವಿ ಖರೀದಿಸಿದ್ದ ಜಿಲ್ಲೆಯ ಕಸ್ತೂರಿಯವರಿಗೆ ಇದೀಗ ಹಬ್ಬದಂದು ವಿಶೇಷ ಉಡುಗೊರೆ ದೊರೆತಿದೆ.

ಇದನ್ನೂ ಓದಿ: ಮಕ್ಕಳ ಶಿಕ್ಷಣಕ್ಕಾಗಿ TV ಖರೀದಿಸಲು ಚಿನ್ನದ ತಾಳಿ ಮಾರಿದ ಹೆತ್ತಮ್ಮ, ಎಲ್ಲಿ?

ಮಕ್ಕಳಿಗಾಗಿ ಕಸ್ತೂರಿಯವರ ಈ ತ್ಯಾಗವನ್ನ ಟಿವಿ 9 ವರದಿ ಮಾಡಿತ್ತು. ಸುದ್ದಿ ನೋಡಿದ ಬೆನ್ನಲ್ಲೇ ತಾಳಿ ಅಡವಿಟ್ಟುಕೊಂಡಿದ್ದ ಗಿರವಿ ಅಂಗಡಿಯ ಮಾಲೀಕ ಕಸ್ತೂರಿಯವರ ತಾಳಿಯನ್ನು ವಾಪಸ್ ನೀಡಿದ್ದಾರೆ. ಜೊತೆಗೆ, ಅನುಕೂಲ ಆದಾಗ ಹಣ ನೀಡುವಂತೆ ಹೇಳಿದ್ದು ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.

Published On - 4:59 pm, Fri, 31 July 20