ಲಾಕ್​ಡೌನ್ ಉಲ್ಲಂಘಿಸಿ ರಥೋತ್ಸವ, ಟ್ರಸ್ಟ್​ನ ಕಾರ್ಯದರ್ಶಿ ಸೇರಿ 13 ಮಂದಿ ಅರೆಸ್ಟ್​

ಲಾಕ್​ಡೌನ್ ಉಲ್ಲಂಘಿಸಿ ರಥೋತ್ಸವ, ಟ್ರಸ್ಟ್​ನ ಕಾರ್ಯದರ್ಶಿ ಸೇರಿ 13 ಮಂದಿ ಅರೆಸ್ಟ್​

ಕಲಬುರಗಿ: ಲಾಕ್​ಡೌನ್ ಉಲ್ಲಂಘಿಸಿ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದಲ್ಲಿ ಕದ್ದು ಮುಚ್ಚಿ ರಥೋತ್ಸವ ಮಾಡಿದ್ದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ಧಲಿಂಗೇಶ್ವರ ಮಠದ ಟ್ರಸ್ಟ್​ನ ಕಾರ್ಯದರ್ಶಿ ಗುಂಡಣ್ಣ ಸೇರಿ 13 ಜನರನ್ನು ವಾಡಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗ್ರಾಮದ ಸಿದ್ಧಲಿಂಗೇಶ್ವರ ರಥೋತ್ಸವ ಮಾಡೋದಿಲ್ಲ ಎಂದು ಈ ಹಿಂದೆ ಪೊಲೀಸರಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದ್ರೆ ಏ.16ರಂದು ಲಾಕ್​ಡೌನ್ ನಡುವೆಯೂ ಪೊಲೀಸರಿಗೆ ಮಾಹಿತಿ ನೀಡದೆ ಏಕಾಏಕಿ ನೂರಾರು ಜನರನ್ನು ಸೇರಿಸಿ ರಥೋತ್ಸವ ಮಾಡಿದ್ದರು.

sadhu srinath

|

Apr 18, 2020 | 8:12 AM

ಕಲಬುರಗಿ: ಲಾಕ್​ಡೌನ್ ಉಲ್ಲಂಘಿಸಿ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದಲ್ಲಿ ಕದ್ದು ಮುಚ್ಚಿ ರಥೋತ್ಸವ ಮಾಡಿದ್ದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ಧಲಿಂಗೇಶ್ವರ ಮಠದ ಟ್ರಸ್ಟ್​ನ ಕಾರ್ಯದರ್ಶಿ ಗುಂಡಣ್ಣ ಸೇರಿ 13 ಜನರನ್ನು ವಾಡಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಗ್ರಾಮದ ಸಿದ್ಧಲಿಂಗೇಶ್ವರ ರಥೋತ್ಸವ ಮಾಡೋದಿಲ್ಲ ಎಂದು ಈ ಹಿಂದೆ ಪೊಲೀಸರಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದ್ರೆ ಏ.16ರಂದು ಲಾಕ್​ಡೌನ್ ನಡುವೆಯೂ ಪೊಲೀಸರಿಗೆ ಮಾಹಿತಿ ನೀಡದೆ ಏಕಾಏಕಿ ನೂರಾರು ಜನರನ್ನು ಸೇರಿಸಿ ರಥೋತ್ಸವ ಮಾಡಿದ್ದರು.

Follow us on

Related Stories

Most Read Stories

Click on your DTH Provider to Add TV9 Kannada