
ಬೆಂಗಳೂರು: ಕೊರೊನಾ ಕಾಲದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದ ಡ್ರಗ್ಸ್ ಜಾಲದ ವಿರುದ್ಧ ನಗರ ಪೊಲೀಸರು ಸಮರ ಸಾರಿದ್ದಾರೆ. ಪೂರ್ವ ವಿಭಾಗದ ಪೊಲೀಸರು ವಿಶೇಷ ಕಾರ್ಯಚರಣೆ ಮುಂದುವರೆಸಿದ್ದಾರೆ. ಕಳೆದ ಮೂರು ದಿನದಲ್ಲಿ NAEPS ಕಾಯ್ದೆ ಅಡಿ ಕೇಸ್ ದಾಖಲಿಸಿ 42 ಜನರನ್ನು ಬಂಧಿಸಿಲಾಗಿದೆ.
ಮಾದಕವಸ್ತು ಮಾರಾಟದಾರರು ಮತ್ತು ಕೊಂಡುಕೊಳ್ಳುವವರ ವಿರುದ್ಧ ಕೇಸ್ ಹಾಕಲಾಗಿದೆ. ಜೀವನ್ ಭಿಮಾನಗರ, ಬಾಣಸವಾಡಿ, ಹೆಣ್ಣೂರು, ಡಿಜೆ ಹಳ್ಳಿ ಸೇರಿ ಪೂರ್ವ ವಿಭಾಗದಲ್ಲಿ ವಿಶೇಷ ಕಾರ್ಯಚರಣೆ ನಡೆಸಲಾಗುತ್ತಿದೆ.
Published On - 12:57 pm, Tue, 28 July 20