ಮಾಸಿಕ ತಪಾಸಣೆಗೆ ಹೋಗಿದ್ದ ಗರ್ಭಿಣಿಗೆ ಕೊರೊನಾ ಪಾಸಿಟಿವ್
ಬೆಂಗಳೂರು: ಕೊರೊನಾ ಮಹಾಮಾರಿ ಸಿಕ್ಕ ಸಿಕ್ಕವರ ದೇಹ ಸೇರುತ್ತಿದೆ. ಉಲ್ಲಾಳದ ಗರ್ಭಿಣಿಯ ದೇಹ ಹೊಕ್ಕಿದ್ದು, ರೆಗ್ಯುಲರ್ ಚೆಕಪ್ಗೆ ಎಂದು ಹೋದಾಗ ಆಕೆಗೆ ಕೊರೊನಾ ಸೋಂಕು ತಗುಲಿರುವುದ ದೃಢಪಟ್ಟಿದೆ. ಉಲ್ಲಾಳದ ಗರ್ಭಿಣಿ ರೆಗ್ಯುಲರ್ ಚೆಕಪ್ಗೆ ಎಂದು ಆಸ್ಪತ್ರೆ ಹೋಗಿದ್ದಾರೆ. ಗರ್ಭಿಣಿಯರಿಗೆ ಕೊರೊನಾ ಟೆಸ್ಟ್ ಕಡ್ಡಾಯ ಹಿನ್ನೆಲೆಯಲ್ಲಿ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಇರೋದು ದೃಢವಾಗಿದೆ. ಸದ್ಯ ಅವರನ್ನ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಬೆಂಗಳೂರು: ಕೊರೊನಾ ಮಹಾಮಾರಿ ಸಿಕ್ಕ ಸಿಕ್ಕವರ ದೇಹ ಸೇರುತ್ತಿದೆ. ಉಲ್ಲಾಳದ ಗರ್ಭಿಣಿಯ ದೇಹ ಹೊಕ್ಕಿದ್ದು, ರೆಗ್ಯುಲರ್ ಚೆಕಪ್ಗೆ ಎಂದು ಹೋದಾಗ ಆಕೆಗೆ ಕೊರೊನಾ ಸೋಂಕು ತಗುಲಿರುವುದ ದೃಢಪಟ್ಟಿದೆ.
ಉಲ್ಲಾಳದ ಗರ್ಭಿಣಿ ರೆಗ್ಯುಲರ್ ಚೆಕಪ್ಗೆ ಎಂದು ಆಸ್ಪತ್ರೆ ಹೋಗಿದ್ದಾರೆ. ಗರ್ಭಿಣಿಯರಿಗೆ ಕೊರೊನಾ ಟೆಸ್ಟ್ ಕಡ್ಡಾಯ ಹಿನ್ನೆಲೆಯಲ್ಲಿ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಇರೋದು ದೃಢವಾಗಿದೆ. ಸದ್ಯ ಅವರನ್ನ ಚಿಕಿತ್ಸೆಗೆ ಒಳಪಡಿಸಲಾಗಿದೆ.
Published On - 11:23 am, Sat, 13 June 20