ಹಳಿ ದುರಸ್ಥಿಗೊಳಿಸುತ್ತಿದ್ದ ರೈಲ್ವೆ ಇಂಜಿನ್​ಗೆ ಸಿಲುಕಿ ಯುವಕ ಸಾವು

ಚಿಕ್ಕಬಳ್ಳಾಪುರ: ರೈಲ್ವೆ ಹಳಿ ದುರಸ್ಥಿಗೊಳಿಸುತ್ತಿದ್ದ ರೈಲ್ವೆ ಇಂಜಿನ್ ಗೆ ಸಿಲುಕಿ ಯುವಕ ಸಾವಿಗೀಡಾದ ದುರ್ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ವಸಂತ್ (18) ಮೃತ ದುರ್ದೈವಿ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Updated on: Oct 16, 2020 | 6:05 PM