ಬಾಲ್ಯ ಸ್ನೇಹಿತನ ಸಾವಿಗೆ ಬಿಕ್ಕಿ ಬಿಕ್ಕಿ ಅತ್ತ ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ: ಆನಾರೋಗ್ಯದಿಂದಾಗಿ ಸಾವನ್ನಪ್ಪಿದ ಬಾಲ್ಯ ಸ್ನೇಹಿತನ ಪಾರ್ಥಿವ ಶರೀರ ನೋಡಿ ಸಚಿವ ರಮೇಶ್ ಜಾರಕಿಹೊಳಿ ಕಣ್ಣೀರಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ಗೊಕಾಕ್‌ನಲ್ಲಿ ಸಂಭವಿಸಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯ ಸ್ನೇಹಿತ ಎಸ್ ಎ ಕೊತ್ವಾಲ್ ಅನಾರೋಗ್ಯದಿಂದಗಾಗಿ ಇವತ್ತು ಮೃತಪಟ್ಟಿದ್ದರು. ಸ್ನೇಹಿತನ ಅಂತಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ್ ಜಾರಕಿಹೊಳಿ ಎಸ್.ಎ.ಕೊತ್ವಾಲ್ ಅವರ ಪಾರ್ಥಿವ ಶರೀರ ಗೋಕಾಕ್ಗೆ ಬರುತ್ತಿದ್ದಂತೆ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತು ಕಣ್ಣಿರು ಸುರಿಸಿದರು. ಈ ಸಂದರ್ಭದಲ್ಲಿದ್ದ ರಮೇಶ್ ಅವರ ಇತರ ಸಹಚರರು ರಮೇಶ್ ಅವರನ್ನು ಸಾಂತ್ವಾನಪಡಿಸಿದರು. […]

ಬೆಳಗಾವಿ: ಆನಾರೋಗ್ಯದಿಂದಾಗಿ ಸಾವನ್ನಪ್ಪಿದ ಬಾಲ್ಯ ಸ್ನೇಹಿತನ ಪಾರ್ಥಿವ ಶರೀರ ನೋಡಿ ಸಚಿವ ರಮೇಶ್ ಜಾರಕಿಹೊಳಿ ಕಣ್ಣೀರಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ಗೊಕಾಕ್‌ನಲ್ಲಿ ಸಂಭವಿಸಿದೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯ ಸ್ನೇಹಿತ ಎಸ್ ಎ ಕೊತ್ವಾಲ್ ಅನಾರೋಗ್ಯದಿಂದಗಾಗಿ ಇವತ್ತು ಮೃತಪಟ್ಟಿದ್ದರು. ಸ್ನೇಹಿತನ ಅಂತಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ್ ಜಾರಕಿಹೊಳಿ ಎಸ್.ಎ.ಕೊತ್ವಾಲ್ ಅವರ ಪಾರ್ಥಿವ ಶರೀರ ಗೋಕಾಕ್ಗೆ ಬರುತ್ತಿದ್ದಂತೆ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತು ಕಣ್ಣಿರು ಸುರಿಸಿದರು.
ಈ ಸಂದರ್ಭದಲ್ಲಿದ್ದ ರಮೇಶ್ ಅವರ ಇತರ ಸಹಚರರು ರಮೇಶ್ ಅವರನ್ನು ಸಾಂತ್ವಾನಪಡಿಸಿದರು. ನಂತರ ಗೆಳೆಯನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ರಮೇಶ ಮೌನವಾಗಿಯೇ ಇದ್ದರು.