ತಪಾಸಣೆ ಮುಗಿಸಿ.. ಬೆಂಗಳೂರಿನತ್ತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಕರೆತಂದ CCB
ಬೆಂಗಳೂರು: ಬಿಡದಿಯಲ್ಲಿ ವಿಚಾರಣೆ ಮುಗಿಸಿದ ಬಳಿಕ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಸಿಸಿಬಿ ಅಧಿಕಾರಿಗಳು ವಾಪಾಸ್ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಸುಮಾರು 3-4 ಗಂಟೆಗಳ ಕಾಲ ಅಧಿಕಾರಿಗಳು ರಿಕ್ಕಿ ರೈನ ಡ್ರಿಲ್ ಮಾಡಿದ್ದಾರೆ. ಬಿಡದಿ ನಿವಾಸದಲ್ಲಿ ರಿಕ್ಕಿ ವಿಚಾರಣೆ ನಡೆಸಲಾಗಿದೆ. ಇದೀಗ, ಮುತ್ತಪ್ಪ ರೈ ಮನೆ ಮೇಲೆ ದಾಳಿ ಅಂತ್ಯವಾಗಿದ್ದು ಎಲ್ಲರೂ ವಾಪಾಸ್ ಬೆಂಗಳೂರಿಗೆ ತೆರಳಿದ್ದಾರೆ.

ಬೆಂಗಳೂರು: ಬಿಡದಿಯಲ್ಲಿ ವಿಚಾರಣೆ ಮುಗಿಸಿದ ಬಳಿಕ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಸಿಸಿಬಿ ಅಧಿಕಾರಿಗಳು ವಾಪಾಸ್ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.
ಸುಮಾರು 3-4 ಗಂಟೆಗಳ ಕಾಲ ಅಧಿಕಾರಿಗಳು ರಿಕ್ಕಿ ರೈನ ಡ್ರಿಲ್ ಮಾಡಿದ್ದಾರೆ. ಬಿಡದಿ ನಿವಾಸದಲ್ಲಿ ರಿಕ್ಕಿ ವಿಚಾರಣೆ ನಡೆಸಲಾಗಿದೆ. ಇದೀಗ, ಮುತ್ತಪ್ಪ ರೈ ಮನೆ ಮೇಲೆ ದಾಳಿ ಅಂತ್ಯವಾಗಿದ್ದು ಎಲ್ಲರೂ ವಾಪಾಸ್ ಬೆಂಗಳೂರಿಗೆ ತೆರಳಿದ್ದಾರೆ.




