ಗನ್ ತೋರಿಸಿ ಹೆದರಿಸ್ತಿದ್ದ ರೌಡಿಗೆ.. ಜುಟ್ಟು ಹಿಡಿದು ಕಪಾಳಮೋಕ್ಷ ಮಾಡಿದ SP

| Updated By: ಸಾಧು ಶ್ರೀನಾಥ್​

Updated on: Nov 20, 2020 | 11:20 AM

ವಿಜಯಪುರ: ಜಿಲ್ಲೆಯಲ್ಲಿ ಅಪರಾಧ ಚಟುಚಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಇಂದು ಅಪರಾಧ ಕೃತ್ಯಗಳಲ್ಲಿ ತೊಡಗಿರುವ ರೌಡಿಗಳ ಪರೇಡ್ ನಡೆಸಲಾಯಿತು. ಈ ವೇಳೆ, ಬಡ್ಡಿ ವ್ಯವಹಾರ ನಡೆಸುತ್ತಿದ್ದ ರೌಡಿ ಶೀಟರ್​ಗೆ SP ಅನುಪಮ್ ಅಗರ್​ವಾಲ್​ ಕೆನ್ನೆಗೆ ಬಾರಿಸಿದರು. ಸಾರ್ವಜನಿಕರಿಗೆ ರೌಡಿಶೀಟರ್​ ಗನ್ ತೋರಿಸಿ ಹೆದರಿಸುತ್ತಿದ್ದುದ್ದನ್ನು ಕೇಳಿದ ಎಸ್‌.ಪಿ ಅಗರ್​ವಾಲ್ ಆತನ ಜುಟ್ಟು ಹಿಡಿದು ಕಪಾಳಮೋಕ್ಷ ಮಾಡಿದರು. ಇದಲ್ಲದೆ, 110ಕ್ಕೂ ಹೆಚ್ಚು ರೌಡಿಗಳಿಗೆ ಎಸ್‌.ಪಿ ಎಚ್ಚರಿಕೆ ಸಹ ನೀಡಿದರು.

ಗನ್ ತೋರಿಸಿ ಹೆದರಿಸ್ತಿದ್ದ ರೌಡಿಗೆ.. ಜುಟ್ಟು ಹಿಡಿದು ಕಪಾಳಮೋಕ್ಷ ಮಾಡಿದ SP
Follow us on

ವಿಜಯಪುರ: ಜಿಲ್ಲೆಯಲ್ಲಿ ಅಪರಾಧ ಚಟುಚಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಇಂದು ಅಪರಾಧ ಕೃತ್ಯಗಳಲ್ಲಿ ತೊಡಗಿರುವ ರೌಡಿಗಳ ಪರೇಡ್ ನಡೆಸಲಾಯಿತು.
ಈ ವೇಳೆ, ಬಡ್ಡಿ ವ್ಯವಹಾರ ನಡೆಸುತ್ತಿದ್ದ ರೌಡಿ ಶೀಟರ್​ಗೆ SP ಅನುಪಮ್ ಅಗರ್​ವಾಲ್​ ಕೆನ್ನೆಗೆ ಬಾರಿಸಿದರು. ಸಾರ್ವಜನಿಕರಿಗೆ ರೌಡಿಶೀಟರ್​ ಗನ್ ತೋರಿಸಿ ಹೆದರಿಸುತ್ತಿದ್ದುದ್ದನ್ನು ಕೇಳಿದ ಎಸ್‌.ಪಿ ಅಗರ್​ವಾಲ್ ಆತನ ಜುಟ್ಟು ಹಿಡಿದು ಕಪಾಳಮೋಕ್ಷ ಮಾಡಿದರು. ಇದಲ್ಲದೆ, 110ಕ್ಕೂ ಹೆಚ್ಚು ರೌಡಿಗಳಿಗೆ ಎಸ್‌.ಪಿ ಎಚ್ಚರಿಕೆ ಸಹ ನೀಡಿದರು.