ಅಂಜನಾದ್ರಿ ಬೆಟ್ಟದಲ್ಲಿ ಮೇಳೈಸಿದೆ ರಾಮ ಮಂದಿರದ ಭೂಮಿ ಪೂಜೆಯ ಸಂಭ್ರಮ

ಕೊಪ್ಪಳ: ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಯ ಹಿನ್ನೆಲೆಯಲ್ಲಿ ಆಂಜನೇಯ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮನ ದೇವಸ್ಥಾನವನ್ನ ಸಿಂಗಾರಗೊಳಿಸಲಾಗಿತ್ತು. ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ದೇವಾಲಯವನ್ನ ಭಕ್ತರು ಕೇಸರಿ ಧ್ವಜ ಮತ್ತು ಹೂಗಳಿಂದ ಅಲಂಕಾರಗೊಳಿಸಿದರು. ಅಂಜನಾದ್ರಿಯಲ್ಲಿ ರಾಮ‌ಜಪ ಮಾಡುತ್ತಿರುವ ಭಕ್ತರನ್ನ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭೇಟಿ ಮಾಡಿದರು.

ಅಂಜನಾದ್ರಿ ಬೆಟ್ಟದಲ್ಲಿ ಮೇಳೈಸಿದೆ ರಾಮ ಮಂದಿರದ ಭೂಮಿ ಪೂಜೆಯ ಸಂಭ್ರಮ
Updated By: ಸಾಧು ಶ್ರೀನಾಥ್​

Updated on: Aug 05, 2020 | 10:36 AM

ಕೊಪ್ಪಳ: ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಯ ಹಿನ್ನೆಲೆಯಲ್ಲಿ ಆಂಜನೇಯ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮನ ದೇವಸ್ಥಾನವನ್ನ ಸಿಂಗಾರಗೊಳಿಸಲಾಗಿತ್ತು.

ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ದೇವಾಲಯವನ್ನ ಭಕ್ತರು ಕೇಸರಿ ಧ್ವಜ ಮತ್ತು ಹೂಗಳಿಂದ ಅಲಂಕಾರಗೊಳಿಸಿದರು. ಅಂಜನಾದ್ರಿಯಲ್ಲಿ ರಾಮ‌ಜಪ ಮಾಡುತ್ತಿರುವ ಭಕ್ತರನ್ನ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭೇಟಿ ಮಾಡಿದರು.