ತಿರುಪತಿಯ ವಕುಳಾಮಾತೆ ದೇಗುಲದಲ್ಲಿ ಎಂದೂ ಸಿಗದ ಚಾರಿತ್ರಿಕ ಶಾಸನ ಪತ್ತೆ

ತಿರುಪತಿ:  ಇಲ್ಲಿನ ಪೇರೂರು ವಕುಳಾಮಾತ ದೇವಾಲಯದಲ್ಲಿ ಪುರಾತನ ಕಾಲದ ಐತಿಹಾಸಿಕ ಶಾಸನ‌ ಪತ್ತೆಯಾಗಿದೆ. ಸಿಕ್ಕಿರೋ ಶಾಸನ ಸುಮಾರು 1101ನೇ ಇಸ್ವಿಯಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಗುರುತಿಸಿದೆ. ವಿಷ್ಣು ಮೂರ್ತಿ ದೇವಾಲಯ, ದೇವಿಯ ದೇವಾಲಯ ಇಲ್ಲಿ ಇರೋದಾಗಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆಯಂತೆ. ಟಿಟಿಡಿಗೆ ಇಲ್ಲಿಯವರೆಗೆ ವಕುಳಾಮಾತ ದೇವಾಲಯಕ್ಕೆ ಸಂಬಂಧಿಸಿ ಎಂದೂ ಸಿಗದ ಚಾರಿತ್ರಿಕ ಆಧಾರ ಈ ಶಾಸನ ಎನ್ನಲಾಗುತ್ತಿದೆ. ಬಂಡಗಲ್ಲಿನ‌ ಮೇಲೆ ದೇವಾಲಯದ ಕೆಲ ಸಂಗತಿಗಳ ಬಗ್ಗೆ ಬರೆಯಲಾಗಿರೋ‌ ಶಾಸನ ಇದಾಗಿದ್ದು, ಶಾಸನದ ಬಗ್ಗೆ ಪುರಾತತ್ವ ಇಲಾಖೆ […]

ತಿರುಪತಿಯ ವಕುಳಾಮಾತೆ ದೇಗುಲದಲ್ಲಿ ಎಂದೂ ಸಿಗದ ಚಾರಿತ್ರಿಕ ಶಾಸನ ಪತ್ತೆ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Aug 05, 2020 | 10:41 AM

ತಿರುಪತಿ:  ಇಲ್ಲಿನ ಪೇರೂರು ವಕುಳಾಮಾತ ದೇವಾಲಯದಲ್ಲಿ ಪುರಾತನ ಕಾಲದ ಐತಿಹಾಸಿಕ ಶಾಸನ‌ ಪತ್ತೆಯಾಗಿದೆ. ಸಿಕ್ಕಿರೋ ಶಾಸನ ಸುಮಾರು 1101ನೇ ಇಸ್ವಿಯಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಗುರುತಿಸಿದೆ.

ವಿಷ್ಣು ಮೂರ್ತಿ ದೇವಾಲಯ, ದೇವಿಯ ದೇವಾಲಯ ಇಲ್ಲಿ ಇರೋದಾಗಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆಯಂತೆ. ಟಿಟಿಡಿಗೆ ಇಲ್ಲಿಯವರೆಗೆ ವಕುಳಾಮಾತ ದೇವಾಲಯಕ್ಕೆ ಸಂಬಂಧಿಸಿ ಎಂದೂ ಸಿಗದ ಚಾರಿತ್ರಿಕ ಆಧಾರ ಈ ಶಾಸನ ಎನ್ನಲಾಗುತ್ತಿದೆ. ಬಂಡಗಲ್ಲಿನ‌ ಮೇಲೆ ದೇವಾಲಯದ ಕೆಲ ಸಂಗತಿಗಳ ಬಗ್ಗೆ ಬರೆಯಲಾಗಿರೋ‌ ಶಾಸನ ಇದಾಗಿದ್ದು, ಶಾಸನದ ಬಗ್ಗೆ ಪುರಾತತ್ವ ಇಲಾಖೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ.

Published On - 10:40 am, Wed, 5 August 20

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ