ಪರೀಕ್ಷಾ ಕೇಂದ್ರ ತಲುಪಲು ಸೀಲ್ಡೌನ್ ಏರಿಯಾ ಮೂಲಕವೇ ಹಾದುಹೋದ ವಿದ್ಯಾರ್ಥಿಗಳು
ಬೆಂಗಳೂರು: ಕೊರೊನಾ ಭೀತಿಯ ನಡುವೆಯೂ SSLC ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಈ ಮಧ್ಯೆ ತಮ್ಮ ಪರೀಕ್ಷಾ ಕೆಂದ್ರವನ್ನ ತಲುಪಲು ವಿದ್ಯಾರ್ಥಿಗಳು ಸೀಲ್ಡೌನ್ ಆಗಿರೋ ಏರಿಯಾವನ್ನ ಹಾದುಹೋಗುವ ದೃಶ್ಯ ನಗರದಲ್ಲಿರುವ ಧರ್ಮರಾಯ ದೇವಸ್ಥಾನದ ಬಳಿ ಕಂಡು ಬಂತು. ಈ ಏರಿಯಾದಲ್ಲೇ ಸುಮಾರು 40 ಕೊರೊನಾ ಕೇಸ್ ಪತ್ತೆಯಾಗಿದೆ. ಆದರೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರೀಕ್ಷಾ ಕೇಂದ್ರಕ್ಕೆ ತಲುಪಲು ಹತ್ತಿರವಾಗುತ್ತೆ ಅನ್ನೋ ಕಾರಣಕ್ಕೆ ದೇವಸ್ಥಾನದ ಬಳಿ ಸೀಲ್ಡೌನ್ ಆಗಿರೋ ರಸ್ತಯಲ್ಲೇ ಹಾದುಹೋಗುವ ದೃಶ್ಯಗಳು ಕಂಡುಬಂದವು.
ಬೆಂಗಳೂರು: ಕೊರೊನಾ ಭೀತಿಯ ನಡುವೆಯೂ SSLC ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಈ ಮಧ್ಯೆ ತಮ್ಮ ಪರೀಕ್ಷಾ ಕೆಂದ್ರವನ್ನ ತಲುಪಲು ವಿದ್ಯಾರ್ಥಿಗಳು ಸೀಲ್ಡೌನ್ ಆಗಿರೋ ಏರಿಯಾವನ್ನ ಹಾದುಹೋಗುವ ದೃಶ್ಯ ನಗರದಲ್ಲಿರುವ ಧರ್ಮರಾಯ ದೇವಸ್ಥಾನದ ಬಳಿ ಕಂಡು ಬಂತು.
ಈ ಏರಿಯಾದಲ್ಲೇ ಸುಮಾರು 40 ಕೊರೊನಾ ಕೇಸ್ ಪತ್ತೆಯಾಗಿದೆ. ಆದರೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರೀಕ್ಷಾ ಕೇಂದ್ರಕ್ಕೆ ತಲುಪಲು ಹತ್ತಿರವಾಗುತ್ತೆ ಅನ್ನೋ ಕಾರಣಕ್ಕೆ ದೇವಸ್ಥಾನದ ಬಳಿ ಸೀಲ್ಡೌನ್ ಆಗಿರೋ ರಸ್ತಯಲ್ಲೇ ಹಾದುಹೋಗುವ ದೃಶ್ಯಗಳು ಕಂಡುಬಂದವು.
Published On - 9:41 am, Sat, 27 June 20