SSLC ಪರೀಕ್ಷೆಯಲ್ಲಿ First Rank ಪಡೆದ ವಿದ್ಯಾರ್ಥಿನಿಗೆ ಸಿಕ್ತು ಆತ್ಮೀಯ ಸನ್ಮಾನ

SSLC ಪರೀಕ್ಷೆಯಲ್ಲಿ First Rank ಪಡೆದ ವಿದ್ಯಾರ್ಥಿನಿಗೆ ಸಿಕ್ತು ಆತ್ಮೀಯ ಸನ್ಮಾನ

ಉತ್ತರ ಕನ್ನಡ: SSLC ಪರೀಕ್ಷೆಯಲ್ಲಿ 625ಕ್ಕೆ 625 ಗಳಿಸಿ ರಾಜ್ಯಕ್ಕೆ ಪ್ರಥಮ‌ ಸ್ಥಾನ ಪಡೆದ ವಿದ್ಯಾರ್ಥಿನಿ ಸನ್ನಿಧಿ ಹೆಗಡೆಗೆ ಇಂದು ತಮ್ಮ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

First Rank​ ಪಡೆದ ವಿದ್ಯಾರ್ಥಿನಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರೇ ಖುದ್ದಾಗಿ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು. ಜಿಲ್ಲೆಯ ಶಿರಸಿ ನಗರದ ಪ್ರಗತಿ ನಗರದ ನಿವಾಸಿಯಾಗಿರುವ ಸನ್ನಿಧಿ ಹೆಗಡೆ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.

Read Full Article

Click on your DTH Provider to Add TV9 Kannada