SSLC, ದ್ವಿತೀಯ PU ಪರೀಕ್ಷೆ ಯಾವಾಗ ಗೊತ್ತಾ?

|

Updated on: Nov 23, 2020 | 2:08 PM

ಬೆಂಗಳೂರು: ಜೂನ್​ನಲ್ಲಿ SSLC ಹಾಗೂ ದ್ವಿತೀಯ PU ಪರೀಕ್ಷೆ ನಡೆಸುವ ಪ್ಲಾನ್​ ಇದೆ. SSLC ಮತ್ತು ದ್ವಿತೀಯ ಪಿಯು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸುತ್ತೇವೆ ಎಂದು ಸಚಿವ ಸುರೇಶ್​ ಕುಮಾರ್ ಹೇಳಿದರು. ಬೋರ್ಡ್​ ಪರೀಕ್ಷೆ ಇರುವ ಹಿನ್ನೆಲೆ ದಿನಾಂಕ ಪ್ರಕಟಿಸುತ್ತೇವೆ. 9,59,566 SSLC ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಯಲಿದ್ದಾರೆ. 5,70,126 ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಕ್ಕಳಿಗೆ ಪ್ರೇರಣೆ, ಶಿಕ್ಷಣದ ಬಗ್ಗೆ ಒತ್ತು ನೀಡಲು ಪ್ರಕಟಿಸುತ್ತೇವೆ. ಶೀಘ್ರದಲ್ಲಿ SSLC, ದ್ವಿತೀಯ ಪಿಯು ಪರೀಕ್ಷೆಗೆ ದಿನಾಂಕ ಪ್ರಕಟಿಸುತ್ತೇವೆ ಎಂದು ಸಚಿವ […]

SSLC, ದ್ವಿತೀಯ PU ಪರೀಕ್ಷೆ ಯಾವಾಗ ಗೊತ್ತಾ?
ಸಚಿವ ಎಸ್​. ಸುರೇಶ್​ ಕುಮಾರ್​
Follow us on

ಬೆಂಗಳೂರು: ಜೂನ್​ನಲ್ಲಿ SSLC ಹಾಗೂ ದ್ವಿತೀಯ PU ಪರೀಕ್ಷೆ ನಡೆಸುವ ಪ್ಲಾನ್​ ಇದೆ. SSLC ಮತ್ತು ದ್ವಿತೀಯ ಪಿಯು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸುತ್ತೇವೆ ಎಂದು ಸಚಿವ ಸುರೇಶ್​ ಕುಮಾರ್ ಹೇಳಿದರು.

ಬೋರ್ಡ್​ ಪರೀಕ್ಷೆ ಇರುವ ಹಿನ್ನೆಲೆ ದಿನಾಂಕ ಪ್ರಕಟಿಸುತ್ತೇವೆ. 9,59,566 SSLC ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಯಲಿದ್ದಾರೆ. 5,70,126 ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಕ್ಕಳಿಗೆ ಪ್ರೇರಣೆ, ಶಿಕ್ಷಣದ ಬಗ್ಗೆ ಒತ್ತು ನೀಡಲು ಪ್ರಕಟಿಸುತ್ತೇವೆ. ಶೀಘ್ರದಲ್ಲಿ SSLC, ದ್ವಿತೀಯ ಪಿಯು ಪರೀಕ್ಷೆಗೆ ದಿನಾಂಕ ಪ್ರಕಟಿಸುತ್ತೇವೆ ಎಂದು ಸಚಿವ ಸುರೇಶ್​ ಕುಮಾರ್ ಹೇಳಿದರು.

Corona 2020: ಈ ವರ್ಷ ಶಾಲೆ ಇಲ್ಲ.. ಶಿಕ್ಷಣ ಸಚಿವ ಸುರೇಶ್ ಕುಮಾರ್​ ಘೋಷಣೆ

Published On - 1:39 pm, Mon, 23 November 20