ಭಾರತದ ಹದಗೆಟ್ಟ ರಸ್ತೆಗಿಳಿದ ಟೆಸ್ಲಾ ಕಾರಿಗೆ ಏನನ್ನಿಸಬಹುದು..? ಇಲ್ಲಿವೆ ಕಚಗುಳಿ ಇಡುವ ಮೀಮ್ಗಳು..!
ಟೆಸ್ಲಾದ ಸ್ವಯಂಚಾಲಿತ ಕಾರುಗಳು ಭಾರತದ ರಸ್ತೆಗಳಲ್ಲಿ ಪಡುವ ಪಾಡು ಕೆಲವರಿಗೆ ಹಾಸ್ಯದ ವಸ್ತುವಾಗಿದೆ. ಟೆಸ್ಲಾ ನೆಪದಲ್ಲಿ ನೆಟಿಜನ್ನರ ಹಾಸ್ಯಪ್ರಜ್ಞೆ ಮತ್ತೊಮ್ಮೆ ವಿಜೃಂಭಿಸಿದೆ. ಇಲ್ಲಿದೆ ಮೀಮ್ ಲೋಕ, ಕಣ್ತುಂಬಿಕೊಳ್ಳಿ.
ಟೆಸ್ಲಾ ಕಂಪನಿಯ ಸಂಶೋಧನಾ ಮತ್ತು ಅಭಿವೃದ್ಧಿ ಘಟಕ ಬೆಂಗಳೂರಲ್ಲಿ ಸ್ಥಾಪನೆಯ ಸುದ್ದಿ ಘೋಷಣೆಯಾಗುತ್ತಿದ್ದಂತೆ ಟ್ವಿಟರರ್ನಲ್ಲಿ ಮೀಮ್ಗಳ ಸುರಿಮಳೆಯಾಗಿದೆ. ನೆಟ್ಟಿಗರು ತಮ್ಮ ಹಾಸ್ಯಪ್ರಜ್ಞೆಗೆ ಚೂರು ಬಿಡುವು ನೀಡದೆ ಕೆಲಸ ಕೊಟ್ಟಿದ್ದಾರೆ! ಕರ್ನಾಟಕದ ರಸ್ತೆಗಳ ಪರಿಸ್ಥಿತಿ ಮತ್ತು ಟೆಸ್ಲಾ ಕಾರುಗಳನ್ನು ಹೋಲಿಸಿ ಎಂತೆಂಥ ಮೀಮ್ ಸೃಷ್ಟಿಸಿದ್ದಾರೆ ನೀವೇ ನೋಡಿ..
#Tesla enters INDIA , registers itself as a company in Bangalore..
Le Yogi ji : pic.twitter.com/D0SwpkJm6F
— TharkiTroller (@TharkiTroller) January 13, 2021
When Tesla cars arrived in india :- pic.twitter.com/v5SBClQRJV
— ? ? ? ? ? ? (@TripathiAnkur15) January 16, 2021
People in India, after putting Tesla in Auto Pilot Mode. pic.twitter.com/97FuxWl2Dt
— Aadarsh Dixit? (@aadarshdixit2) January 14, 2021
Different people's reaction after Tesla launch in India be like – pic.twitter.com/qib3uKS4OE
— BABA RANCHO (@akshat200127) January 15, 2021
ಟೆಸ್ಲಾದ ಸ್ವಯಂಚಾಲಿತ ಕಾರುಗಳು ಭಾರತದ ರಸ್ತೆಗಳಲ್ಲಿ ಪಡುವ ಪಾಡು ಕೆಲವರಿಗೆ ಹಾಸ್ಯದ ವಸ್ತುವಾದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ಹೆಸರು ಬದಲಿಸುವ ಯೋಜನೆಗಳು ಸಹ ಮೀಮ್ ಸೃಷ್ಟಿಕರ್ತರಿಗೆ ವಸ್ತುವಾಗಿದೆ.
#Teslaindia elon musk after seeing the condition of indian roads : pic.twitter.com/X9EpKUSkFp
— Tushar Patel (@tusharrrpatel) January 12, 2021
#Teslaindia incorporated in India
*le indians in hope of job opportunity :: pic.twitter.com/U8Xqs2w6Hw
— Sujeet maurya (@Oooo__baaa__maa) January 13, 2021
Tesla 's Indian audience will book free test demo rides and say "Elon Musk bhaisahab price theek theek quote karo gaadi road pe drive karni hai Mars pe nahi jaana !!! " #Teslaindia ??
— Whosthatguy ??? (@theanantkashyap) January 12, 2021
#Tesla autopilot after one ride in India.#Teslaindia pic.twitter.com/34osPkAO61
— Anubhav Chauhan (@ascmkk) January 12, 2021
Tesla Car AI after one year on Indian road.#TeslainIndia pic.twitter.com/lrUuakCkwq
— Tikam Singh Alma (@0xtimon) January 14, 2021
ಈ ಮೀಮ್ಗಳು ಟೆಸ್ಲಾ ತನ್ನ ಘಟಕವನ್ನು ಬೆಂಗಳೂರಲ್ಲಿ ಆರಂಭಿಸಿದ ಮಾತ್ರಕ್ಕೆ ಭಾರತದಲ್ಲಿ ಯಾವುದೋ ಬೃಹತ್ ಬದಲಾವಣೆಯಂತೂ ಆಗಲ್ಲ, ನಮ್ಮ ವ್ಯವಸ್ಥೆಗಳೇ ಹಾಗಿವೆ ಎಂಬುದನ್ನು ಹೇಳುತ್ತಿರುವುದಂತೂ ಸತ್ಯ.