
ಬೆಳ್ಳಂಬೆಳಗ್ಗೆ ವ್ಯಾಯಾಮ

ರಕ್ಷಣೆಯ ಹೊಣೆ ಹೊತ್ತವರ ತಯಾರಿ

ಸೈನಿಕರೇ, ನಿಮಗಿದೋ ನಮ್ಮ ಸಲಾಂ

ಗಣರಾಜ್ಯೋತ್ಸವ ಪರೇಡ್ಗೆ ಭರದ ಸಿದ್ಧತೆ

ಕಪ್ಪು ಬಿಳುಪು: ಕಮ್ಮಿಯಾಗದ ಸಾಹಸದ ಹೊಳಪು

ಧೈರ್ಯ ಸಾಹಸದ ಪ್ರತಿರೂಪ

ಲೆಫ್ಟ್ ರೈಟ್ ಲೆಫ್ಟ್

ಶಿಸ್ತಿನ ಗಸ್ತು

ಶಸ್ತ್ರಗಳಿಗೂ ಶಿಸ್ತು ಕಲಿಸಿದೆ ಭಾರತೀಯ ಸೇನೆ!

ರಾಷ್ಟ್ರೀಯ ಸುರಕ್ಷತಾ ದಳದ ಸಿಬ್ಬಂದಿಗಳು ಶಸ್ತ್ರಾಸ್ತ್ರಗಳೊಂದಿಗೆ ತಾಲೀಮಿನಲ್ಲಿ ಭಾಗಿಯಾದರು.

ಮುಂಜಾನೆಯ ಮಂಜಲ್ಲೇ ತಾಲೀಮು ಸುಖ

ಸಮವಸ್ತ್ರಕ್ಕೆ ಜತೆಯಾದ ಮಾಸ್ಕ್

ಯೂನಿಫಾರ್ಮ್ ಸರಿಪಡಿಸಿಕೊಳ್ಳಲು ಸಹೋದ್ಯೋಗಿಯ ನೆರವು
Published On - 8:20 pm, Sun, 17 January 21