AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯ ಸರ ಕಿತ್ತು ಪರಾರಿಯಾಗ್ತಿದ್ದ ಇಬ್ಬರು ಸರಗಳ್ಳರ ಸೆರೆ

ಬೆಂಗಳೂರು:ಮಹಿಳೆಯೊಬ್ಬರ ಕತ್ತಿನಿಂದ ಸರ ಕಿತ್ತು ಪರಾರಿಯಾಗುತ್ತಿದ್ದ ಇಬ್ಬರು ಸರಗಳ್ಳರು ಸೆರೆಸಿಕ್ಕಿದ್ದಾರೆ. ದುಷ್ಕರ್ಮಿಗಳು, ಈ ಹಿಂದೆ ಒಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಂಡು, ಸರ ಎಗರಿಸಿ ಎಸ್ಕೇಪ್ ಆಗುತ್ತಿದ್ದರು. ಚಿಕ್ಕಜಾಲದಲ್ಲಿ ಇಂದು ಮಹಿಳೆಯೊಬ್ಬರ ಕತ್ತಿನಿಂದ ಸರ ಕಿತ್ತು ಪರಾರಿಯಾಗುತ್ತಿದ್ದ ಘಟನೆ ನಡೆದಿದ್ದು, ಯಲಹಂಕ ಮೂಲದ ಮನು ಮತ್ತು ಕಾರ್ತಿಕ್ ಬಂಧಿತರು. ಬಂಧಿತ ಸರಗಳ್ಳರಿಂದ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಮತ್ತು 2 ಬೈಕ್ ಜಪ್ತಿ ಮಾಡಲಾಗಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಸರ ಕಿತ್ತು ಪರಾರಿಯಾಗ್ತಿದ್ದ ಇಬ್ಬರು ಸರಗಳ್ಳರ ಸೆರೆ
ಸಾಧು ಶ್ರೀನಾಥ್​
|

Updated on:Nov 05, 2020 | 3:46 PM

Share

ಬೆಂಗಳೂರು:ಮಹಿಳೆಯೊಬ್ಬರ ಕತ್ತಿನಿಂದ ಸರ ಕಿತ್ತು ಪರಾರಿಯಾಗುತ್ತಿದ್ದ ಇಬ್ಬರು ಸರಗಳ್ಳರು ಸೆರೆಸಿಕ್ಕಿದ್ದಾರೆ. ದುಷ್ಕರ್ಮಿಗಳು, ಈ ಹಿಂದೆ ಒಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಂಡು, ಸರ ಎಗರಿಸಿ ಎಸ್ಕೇಪ್ ಆಗುತ್ತಿದ್ದರು.

ಚಿಕ್ಕಜಾಲದಲ್ಲಿ ಇಂದು ಮಹಿಳೆಯೊಬ್ಬರ ಕತ್ತಿನಿಂದ ಸರ ಕಿತ್ತು ಪರಾರಿಯಾಗುತ್ತಿದ್ದ ಘಟನೆ ನಡೆದಿದ್ದು, ಯಲಹಂಕ ಮೂಲದ ಮನು ಮತ್ತು ಕಾರ್ತಿಕ್ ಬಂಧಿತರು. ಬಂಧಿತ ಸರಗಳ್ಳರಿಂದ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಮತ್ತು 2 ಬೈಕ್ ಜಪ್ತಿ ಮಾಡಲಾಗಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 3:46 pm, Thu, 5 November 20