ಒಂದೇ ದಿನ ಇಬ್ಬರು ತಹಶೀಲ್ದಾರ್ಗೆ ಕೊರೊನಾ ಪಾಸಿಟಿವ್, ಎಲ್ಲಿ?
ಹಾಸನ: ಜಿಲ್ಲೆಯ ಇಬ್ಬರು ತಹಶೀಲ್ದಾರ್ಗಳಿಗೆ ಇಂದು ಸೋಂಕು ದೃಢಪಟ್ಟಿದೆ. ಇಂದು ಪತ್ತೆಯಾದ 112 ಕೇಸ್ಗಳಲ್ಲಿ ಇಬ್ಬರು ತಹಸಿಲ್ದಾರ್ ಸಹ ಸೇರಿದ್ದಾರೆ. ಈ ಎರಡೂ ಅಧಿಕಾರಿಗಳು ಕೊವಿಡ್ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದರು ಎಂದು ತಿಳಿದುಬಂದಿದೆ. ಈ ಹಿಂದೆ ತಹಶೀಲ್ದಾರ್ ಕಚೇರಿಯ ಹಲವು ಸಿಬ್ಬಂದಿಗೆ ಸೋಂಕು ಪತ್ತೆಯಾಗಿತ್ತು. ಜೊತೆಗೆ, ಈಗಾಗಲೇ ಜಿಲ್ಲೆಯ ಓರ್ವ DySp, ಓರ್ವ RTO ಮತ್ತು ಉಪನೋಂದಣಾಧಿಕಾರಿಗೂ ಕೊರೊನಾ ಪಾಸಿಟಿವ್ ವರದಿಯಾಗಿದೆ.
ಹಾಸನ: ಜಿಲ್ಲೆಯ ಇಬ್ಬರು ತಹಶೀಲ್ದಾರ್ಗಳಿಗೆ ಇಂದು ಸೋಂಕು ದೃಢಪಟ್ಟಿದೆ. ಇಂದು ಪತ್ತೆಯಾದ 112 ಕೇಸ್ಗಳಲ್ಲಿ ಇಬ್ಬರು ತಹಸಿಲ್ದಾರ್ ಸಹ ಸೇರಿದ್ದಾರೆ. ಈ ಎರಡೂ ಅಧಿಕಾರಿಗಳು ಕೊವಿಡ್ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದರು ಎಂದು ತಿಳಿದುಬಂದಿದೆ.
ಈ ಹಿಂದೆ ತಹಶೀಲ್ದಾರ್ ಕಚೇರಿಯ ಹಲವು ಸಿಬ್ಬಂದಿಗೆ ಸೋಂಕು ಪತ್ತೆಯಾಗಿತ್ತು. ಜೊತೆಗೆ, ಈಗಾಗಲೇ ಜಿಲ್ಲೆಯ ಓರ್ವ DySp, ಓರ್ವ RTO ಮತ್ತು ಉಪನೋಂದಣಾಧಿಕಾರಿಗೂ ಕೊರೊನಾ ಪಾಸಿಟಿವ್ ವರದಿಯಾಗಿದೆ.