ಲಾಕ್​ಡೌನ್​ ವೇಳೆಯೂ Drugs ಪಾರ್ಟಿಗಳಲ್ಲಿ ಭಾಗಿಯಾಗಿದ್ರಾ ಌಂಕರ್​ ಅನುಶ್ರೀ?

| Updated By: ಸಾಧು ಶ್ರೀನಾಥ್​

Updated on: Sep 24, 2020 | 4:12 PM

ದಕ್ಷಿಣ ಕನ್ನಡ: ಬಂಧಿತ ಬಾಲಿವುಡ್​ ನಟ ಕಿಶೋರ್ ವಿಚಾರಣೆ ವೇಳೆ ಖ್ಯಾತ ಆಂಕರ್ ಕಂ ನಟಿ ಅನುಶ್ರೀ ಹೆಸರು ಬಾಯಿಬಿಟ್ಟಿದ್ದನಂತೆ. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ಮಂಗಳೂರು CCB ಅಧಿಕಾರಿಗಳು ನೋಟಿಸ್​ ಜಾರಿ ಮಾಡಿದ್ದಾರೆ. ಈ ನಡುವೆ ಮಂಗಳೂರಿನಲ್ಲಿ ಕಿಶೋರ್​ ನಡೆಸುತ್ತಿದ್ದ ಪಾರ್ಟಿಗಳಲ್ಲಿ ಅನುಶ್ರೀ ಭಾಗಿಯಾಗುತ್ತಿದ್ದರಂತೆ. ಕಿಶೋರ್​ ಹಲವಾರು ವರ್ಷಗಳಿಂದ Drugs ಪಾರ್ಟಿಗಳನ್ನು ಆಯೋಜಿಸುತ್ತಾ ಬಂದಿದ್ದ ಅನ್ನೋ ಮಾಹಿತಿ ಸಿಕ್ಕಿದೆ. ಇತ್ತೀಚೆಗಷ್ಟೇ ಅಂದ್ರೆ ಲಾಕ್​ಡೌನ್​ ವೇಳೆಯೂ ಮಂಗಳೂರಿನಲ್ಲಿ ಕೂಡ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದನಂತೆ. ಹಾಗಾಗಿ, ಅನುಶ್ರೀ ಅವು Drugs […]

ಲಾಕ್​ಡೌನ್​ ವೇಳೆಯೂ Drugs ಪಾರ್ಟಿಗಳಲ್ಲಿ ಭಾಗಿಯಾಗಿದ್ರಾ ಌಂಕರ್​ ಅನುಶ್ರೀ?
‘ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಅನುಶ್ರೀಗೆ ಸಿಕ್ಕರು ವಿಶೇಷ ವ್ಯಕ್ತಿ
Follow us on

ದಕ್ಷಿಣ ಕನ್ನಡ: ಬಂಧಿತ ಬಾಲಿವುಡ್​ ನಟ ಕಿಶೋರ್ ವಿಚಾರಣೆ ವೇಳೆ ಖ್ಯಾತ ಆಂಕರ್ ಕಂ ನಟಿ ಅನುಶ್ರೀ ಹೆಸರು ಬಾಯಿಬಿಟ್ಟಿದ್ದನಂತೆ. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ಮಂಗಳೂರು CCB ಅಧಿಕಾರಿಗಳು ನೋಟಿಸ್​ ಜಾರಿ ಮಾಡಿದ್ದಾರೆ.

ಈ ನಡುವೆ ಮಂಗಳೂರಿನಲ್ಲಿ ಕಿಶೋರ್​ ನಡೆಸುತ್ತಿದ್ದ ಪಾರ್ಟಿಗಳಲ್ಲಿ ಅನುಶ್ರೀ ಭಾಗಿಯಾಗುತ್ತಿದ್ದರಂತೆ. ಕಿಶೋರ್​ ಹಲವಾರು ವರ್ಷಗಳಿಂದ Drugs ಪಾರ್ಟಿಗಳನ್ನು ಆಯೋಜಿಸುತ್ತಾ ಬಂದಿದ್ದ ಅನ್ನೋ ಮಾಹಿತಿ ಸಿಕ್ಕಿದೆ. ಇತ್ತೀಚೆಗಷ್ಟೇ ಅಂದ್ರೆ ಲಾಕ್​ಡೌನ್​ ವೇಳೆಯೂ ಮಂಗಳೂರಿನಲ್ಲಿ ಕೂಡ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದನಂತೆ. ಹಾಗಾಗಿ, ಅನುಶ್ರೀ ಅವು Drugs ಪಾರ್ಟಿಗಳು ಅಂತಾ ಗೊತ್ತಿದ್ರೂ ಅನುಶ್ರೀ ಭಾಗಿಯಾಗುತ್ತಿದ್ರಾ ಅನ್ನೋ ಅನುಮಾನ ವ್ಯಕ್ತವಾಗಿದೆ.

ಆರೋಪಿ ಕಿಶೋರ್​ಗೂ ಅನುಶ್ರೀಗೂ 5 ವರ್ಷಗಳಿಂದ ನಂಟು ಇದೆ ಎಂದು ತಿಳಿದುಬಂದಿದೆ. ಮುಂಬೈ ಸೇರಿ ವಿವಿಧ ಕಡೆ ಇಬ್ಬರು ಒಟ್ಟಿಗೆ ಓಡಾಡಿರುವ ಮಾಹಿತಿ ಸಹ ಸಿಕ್ಕಿದೆ.

ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!

 

 

Published On - 3:47 pm, Thu, 24 September 20