ಪಟ್ಟದ ಕತ್ತಿ ಹಿಡಿದು ವಿಜಯದಶಮಿ ಮೆರವಣಿಗೆ, ಬನ್ನಿಮರಕ್ಕೆ ಯದುವೀರ್ ಪೂಜೆ ಸಲ್ಲಿಕೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಮತ್ತೊಂದು ಕಡೆ ರಾಜಮನೆತನದ ವಿಜಯದಶಮಿ ಮೆರವಣಿಗೆ ಹಿನ್ನೆಲೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿ ಹಿಡಿದು ಅರಮನೆಯಿಂದ ಭುವನೇಶ್ವರಿ ದೇಗುಲದವರೆಗೆ ಮೆರವಣಿಗೆ ಹೊರಟಿ ಅಲ್ಲಿರುವ ಬನ್ನಿಮರಕ್ಕೆ ಪೂಜೆ ಸಲ್ಲಿಸಿದ್ದಾರೆ. ಬನ್ನಿಮರದ ಸುತ್ತ ಪೆಂಡಾಲ್ ಹಾಕಿ, ಕೆಂಪು ಬಣ್ಣದ ರತ್ನಗಂಬಳಿ ಹಾಕಲಾಗಿತ್ತ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿ ಪೂಜೆ ಬಳಿಕ ನೆರೆದಿದ್ದ ಅರಮನೆ ಸಿಬ್ಬಂದಿಗೆ ಇನಾಂ ನೀಡಿದ್ರು.

ಪಟ್ಟದ ಕತ್ತಿ ಹಿಡಿದು ವಿಜಯದಶಮಿ ಮೆರವಣಿಗೆ, ಬನ್ನಿಮರಕ್ಕೆ ಯದುವೀರ್ ಪೂಜೆ ಸಲ್ಲಿಕೆ
ಆಯೇಷಾ ಬಾನು

Updated on: Oct 26, 2020 | 12:07 PM

ಮೈಸೂರು: ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಮತ್ತೊಂದು ಕಡೆ ರಾಜಮನೆತನದ ವಿಜಯದಶಮಿ ಮೆರವಣಿಗೆ ಹಿನ್ನೆಲೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿ ಹಿಡಿದು ಅರಮನೆಯಿಂದ ಭುವನೇಶ್ವರಿ ದೇಗುಲದವರೆಗೆ ಮೆರವಣಿಗೆ ಹೊರಟಿ ಅಲ್ಲಿರುವ ಬನ್ನಿಮರಕ್ಕೆ ಪೂಜೆ ಸಲ್ಲಿಸಿದ್ದಾರೆ.

ಬನ್ನಿಮರದ ಸುತ್ತ ಪೆಂಡಾಲ್ ಹಾಕಿ, ಕೆಂಪು ಬಣ್ಣದ ರತ್ನಗಂಬಳಿ ಹಾಕಲಾಗಿತ್ತ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿ ಪೂಜೆ ಬಳಿಕ ನೆರೆದಿದ್ದ ಅರಮನೆ ಸಿಬ್ಬಂದಿಗೆ ಇನಾಂ ನೀಡಿದ್ರು.

Published On - 10:52 am, Mon, 26 October 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us