ಸಮಸ್ತ ಶಿಕ್ಷಕರಿಗೆ ಶುಭಾಶಯ ತಿಳಿಸಿದ ಯದುವೀರ್ ಒಡೆಯರ್

ಸಮಸ್ತ ಶಿಕ್ಷಕರಿಗೆ ಶುಭಾಶಯ ತಿಳಿಸಿದ ಯದುವೀರ್ ಒಡೆಯರ್

ಮೈಸೂರು: ಇಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯ ಅಂಗವಾಗಿ, ರಾಜವಂಶಸ್ಥ ಯದುವೀರ್ ಒಡೆಯರ್​ ಅವರು ಎಲ್ಲರಿಗೂ ಶಿಕ್ಷಣ ನೀಡುತ್ತಿರುವ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಸಮಸ್ತ ಶಿಕ್ಷಕರಿಗೆ ಶುಭಾಶಯ ತಿಳಿಸಿರುವ ಯದುವೀರ್ ಒಡೆಯರ್ ಅವರು ತಂದೆ,ತಾಯಿ, ಗುರುವನ್ನ ದೇವರಿಗೆ ಹೋಲಿಸುತ್ತಾರೆ. ಶಿಕ್ಷಕರು ನಮಗೆ ಸಂಸ್ಕೃತಿ ಕಲಿಸಿದ್ದಾರೆ. ಆದರಿಂದ ಈ ದಿನವನ್ನ ಶಿಕ್ಷಕರಿಗಾಗಿ ಮಿಸಲಿಟ್ಟಿದ್ದಾರೆ ಎಂದಿದ್ದಾರೆ.

Click on your DTH Provider to Add TV9 Kannada