AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗಾಸನ ಮಾಡಲು ಹೋಗಿ ನದಿಗೆ ಬಿದ್ದ ಮಹಿಳೆ, ಹಳೆಯ ವಿಡಿಯೋ ಮತ್ತೆ ವೈರಲ್

ಚಿಸಾ ಮೇರಿ ಎಂಬಾಕೆ ನದಿಯ ಮೇಲಿನ ಮರದ ದಿಮ್ಮಿಯ ಮೇಲೆ ಯೋಗಾಸನ ಭಂಗಿ ಮಾಡಲು ಹೋಗಿ ನೀರಿಗೆ ಬಿದ್ದಿರುವ ವಿಡಿಯೋ ಇಲ್ಲಿದೆ ನೋಡಿ.

ಯೋಗಾಸನ ಮಾಡಲು ಹೋಗಿ ನದಿಗೆ ಬಿದ್ದ ಮಹಿಳೆ, ಹಳೆಯ ವಿಡಿಯೋ ಮತ್ತೆ ವೈರಲ್
ಯೋಗಾಸನ ಮಾಡಲು ಹೋಗಿ ನದಿಗೆ ಬಿದ್ದ ಮಹಿಳೆImage Credit source: Twitter
ಅಕ್ಷತಾ ವರ್ಕಾಡಿ
|

Updated on:Feb 26, 2023 | 5:01 PM

Share

ಚಿಸಾ ಮೇರಿ ಎಂಬಾಕೆ ನದಿಯ ಮೇಲಿನ ಮರದ ದಿಮ್ಮಿಯ ಮೇಲೆ ಯೋಗಾಸನ ಭಂಗಿ ಮಾಡಲು ಹೋಗಿ ನೀರಿಗೆ ಬಿದ್ದಿರುವ ವಿಡಿಯೋ ಇಲ್ಲಿದೆ ನೋಡಿ. ಆದ್ರೆ ನೀವು ಯಾವತ್ತೂ ಈ ರೀತಿ ಸಾಹಸಕ್ಕೆ ಹೋಗದಿರಿ. 2017ರಲ್ಲಿ ನಡೆದ ಘಟನೆ ಈಗ ಮತ್ತೇ ಸಕ್ಕತ್ತಾಗಿ ವೈರಲ್​​ ಆಗಿದೆ. ಅಷ್ಟಕ್ಕೂ ಏನಿದು ಸ್ಟೋರಿ, ಇಲ್ಲಿದೆ ನೋಡಿ ಕಂಪ್ಲೀಟ್​​​ ಡಿಟೇಲ್ಸ್​​​. ಸುಂದರವಾದ ಪರಿಸರ, ಜುಳು ಜುಳು ಹರಿಯುತ್ತಿರುವ ನದಿ. ನದಿಯ ಮೇಲೆ ಸೇತುವೆಯ ರೀತಿಯಲ್ಲಿ ಮರದ ದಿಂಬಿಯನ್ನು ಕಾಣಬಹುದು. ಈ ದಿಂಬಿಯ ಮೇಲೆ ಮಹಿಳೆಯೊಬ್ಬಳು ಯೋಗ ಭಂಗಿಯಲ್ಲಿ ಮಾಡಲು ಪ್ರಯತ್ನಿಸಿದ್ದಾಳೆ. ಜೊತೆಗೆ ತನ್ನ ಈ ಸಾಹಸವನ್ನು ವಿಡಿಯೋ ಮಾಡಿಸಿಕೊಂಡಿದ್ದಾಳೆ. ಆದರೆ ಅಲ್ಲಿ ಆಗಿದ್ದೇ ಬೇರೆ. ಯೋಗ ಭಂಗಿ ಪ್ರಯತ್ನಿಸಿದ ಆಕೆ ಕಾಲು ಜಾರಿ ಹರಿಯುವ ನದಿಗೆ ಬಿದ್ದಿದ್ದಾಳೆ. ಈ ವಿಡಿಯೋ 4 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು . ಆದರೆ ಇತ್ತೀಚೆಗೆ (ಫೆ.24)ರಂದು ಮತ್ತೇ ಟ್ವಿಟರ್​​ನಲ್ಲಿ ಮತ್ತೇ ಪೋಸ್ಟ್​​ ಮಾಡಲಾಗಿದೆ. ಈ ಪೋಸ್ಟ್​​​​ ಕೇವಲ ಎರಡೇ ದಿನಗಳಲ್ಲಿ 1.4 ಮಿಲಿಯನ್​​ ವೀಕ್ಷಣೆ ಪಡೆದಿದೆ.

ಇತ್ತೀಚೆಗಷ್ಟೇ   ಟೀನ್​​ ವ್ಲಾಗ್ ಟ್ವೀಟ್​​ ಖಾತೆಯಲ್ಲಿ ಹಂಚಿಕೊಂಡಿರುವ  ಯೋಗಾಸನ ಭಂಗಿ ಮಾಡಲು ಹೋಗಿ ನೀರಿಗೆ ಬಿದ್ದಿರುವ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಐದು ಯೋಗಾಸನಗಳು

ಇತ್ತೀಚಿಗಷ್ಟೇ ಈ ಪೋಸ್ಟ್​​​ ಹಂಚಿಕೊಂಡಿರುವ ಟೀನ್​​ ವ್ಲಾಗ್ ಟ್ವೀಟ್​​ ಖಾತೆಯ ಪ್ರಕಾರ ಮಿಸ್​​​ ಮೇರಿ ಯಾವುದೇ ದೊಡ್ಡ ಮಟ್ಟದಲ್ಲಿ ಗಾಯಗಳಾದೇ ಆರಾಮವಾಗಿ ಇದ್ದರೆ ಹಾಗೂ ಜೊತೆಗೆ ಆಕೆಯ ಈ ಸಾಹಸ ಹಾಸ್ಯಸ್ಪದವಾಗಿಯೇ ತೆಗೆದುಕೊಂಡಿದ್ದಾರೆ.ಈ ವಿಡಿಯೋ ಟ್ವಿಟರ್‌ನಲ್ಲಿ 1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇಂತಹ ಸಾಹಸಗಳಿಗೆ ಎಂದಿಗೂ ಕೈ ಹಾಕದಿರಿ ಎಂದು ಸಾಕಷ್ಟು ಜನರು ಕಾಮೆಂಟ್​​ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇಲ್ಲಿಯ ವರೆಗೆ ಈ ಪೋಸ್ಟ್​​ 2194 ರೀ ಟ್ವಿಟ್​​ ಆಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:00 pm, Sun, 26 February 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ