Union Budget 2022: ಕೇಂದ್ರ ಬಜೆಟ್ 2022ರಿಂದ ವಲಸೆ ಕಾರ್ಮಿಕರ ನಿರೀಕ್ಷೆಗಳೇನು?
ಈ ಬಾರಿಯ ಕೇಂದ್ರ ಬಜೆಟ್ 2022-23ರಿಂದ ವಲಸಿಗ ಕಾರ್ಮಿಕರ ನಿರೀಕ್ಷೆಗಳೇನು ಎಂಬ ಬಗ್ಗೆ ವಿಡಿಯೋ ಇಲ್ಲಿದೆ. ಕೊರೊನಾ ಹಿನ್ನೆಲೆಯಲ್ಲಿ ಇದು ಬಹಳ ಮುಖ್ಯವಾದ ವಿಚಾರ ಆಗಿದೆ.
ಕೊವಿಡ್- 19 ನಂತರದಲ್ಲಿ ವಲಸೆ ಕಾರ್ಮಿಕರ ಸಮಸ್ಯೆ ತೀವ್ರವಾಗಿದೆ. ಮೇಲಿಂದ ಮೇಲೆ ಕೊರೊನಾ ನಿರ್ಬಂಧಗಳನ್ನು ಹೇರುತ್ತಿರುವುದರಿಂದ ಮತ್ತೆ ತಮ್ಮ ಕೆಲಸಗಳಿಗೆ ಹಿಂತಿರುಗುವ ಕುರಿತು ಆಲೋಚನೆ ಮಾಡುವಂತಾಗಿದೆ. ಹಾಗಂತ ತಾವು ಇರುವ ಕಡೆಯಲ್ಲಿ ಆದಾಯಕ್ಕೆ ದಾರಿಯಾಗಬೇಕಷ್ಟೆ. ಈಗಿನ ಸವಾಲಿನ ಸನ್ನಿವೇಶದಲ್ಲಿ ಕೇಂದ್ರ ಬಜೆಟ್ ಮೇಲೆ ಜನರ ನಿರೀಕ್ಷೆ ಏನಿದೆ? ಅಂದಹಾಗೆ ಈ ಬಾರಿ ಕೇಂದ್ರ ಬಜೆಟ್ (Union Budget 2022-23) ಫೆಬ್ರವರಿ 1ನೇ ತಾರೀಕಿನಂದು ಮಂಡನೆ ಆಗಲಿದೆ. ಆ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಏನನ್ನು ನಿರೀಕ್ಷೆ ಮಾಡಬಹುದು? ಈ ಬಗ್ಗೆ ಹಂಚಿಕೊಂಡ ವಿವರಗಳು ಇಲ್ಲಿವೆ.
ಇದನ್ನೂ ಓದಿ: Union Budget: ಕೇಂದ್ರ ಬಜೆಟ್ನಲ್ಲಿ ವರ್ಕ್ ಫ್ರಮ್ ಹೋಮ್ಗೆ ಸಂಬಂಧಿಸಿದ ನಿಯಮಾವಳಿ ಪ್ರಸ್ತಾವ ಸಾಧ್ಯತೆ
Published on: Jan 24, 2022 01:32 PM