ಕೊಲ್ಲಿಯಿಂದ ನೇರವಾಗಿ ಕೇರಳಕ್ಕೆ ವಾಪಸಾಗಲಿದ್ದಾರೆ ಸಾವಿರಾರು ಭಾರತೀಯರು!
ಮುಂಬೈ: ಕ್ರೂರಿ ಕೊರೊನಾ ಹೊಡೆತಕ್ಕೆ ಇಡೀ ವಿಶ್ವವೇ ಪತರಗುಟ್ಟಿಹೋಗಿದೆ. ಕೊರೊನಾ ಲಾಕ್ಡೌನ್ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಭಾರತೀಯರು ಪರದಾಡುವಂತಾಗಿದೆ. ಹಾಗಾಗಿ ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯರನ್ನು ಕರೆತರಲು ಐಎನ್‌ಎಸ್ ಮೂರು ನೌಕೆಗಳು ಹೊರಟಿವೆ. ಮುಂಬೈನ ಕರಾವಳಿ ತೀರದಿಂದ INS ಜಲ ಅಶ್ವ ಹಾಗೂ INS ಮಗರ್ ನೌಕೆಗಳು ಮಾಲ್ಡೀವ್ಸ್ಗೆ ಪ್ರಯಾಣ ಬೆಳೆಸಿವೆ. ಐಎನ್ಎಸ್ ಶಾರ್ದೂಲ ನೌಕೆಯು ದುಬೈಗೆ ಹೊರಟಿದೆ. ಈ ಮೂರೂ ನೌಕೆಗಳು ಭಾರತೀಯರನ್ನು ಕೇರಳದ ಕೊಚ್ಚಿಗೆ ಕರೆತರಲಿವೆ.
ಮುಂಬೈ: ಕ್ರೂರಿ ಕೊರೊನಾ ಹೊಡೆತಕ್ಕೆ ಇಡೀ ವಿಶ್ವವೇ ಪತರಗುಟ್ಟಿಹೋಗಿದೆ. ಕೊರೊನಾ ಲಾಕ್ಡೌನ್ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಭಾರತೀಯರು ಪರದಾಡುವಂತಾಗಿದೆ. ಹಾಗಾಗಿ ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯರನ್ನು ಕರೆತರಲು ಐಎನ್‌ಎಸ್ ಮೂರು ನೌಕೆಗಳು ಹೊರಟಿವೆ.
ಮುಂಬೈನ ಕರಾವಳಿ ತೀರದಿಂದ INS ಜಲ ಅಶ್ವ ಹಾಗೂ INS ಮಗರ್ ನೌಕೆಗಳು ಮಾಲ್ಡೀವ್ಸ್ಗೆ ಪ್ರಯಾಣ ಬೆಳೆಸಿವೆ. ಐಎನ್ಎಸ್ ಶಾರ್ದೂಲ ನೌಕೆಯು ದುಬೈಗೆ ಹೊರಟಿದೆ. ಈ ಮೂರೂ ನೌಕೆಗಳು ಭಾರತೀಯರನ್ನು ಕೇರಳದ ಕೊಚ್ಚಿಗೆ ಕರೆತರಲಿವೆ.
Published On - 2:56 pm, Tue, 5 May 20