[lazy-load-videos-and-sticky-control id=”JkoacK0FO4Q”] ಹೈದರಾಬಾದ್: ವಿಶಾಖಪಟ್ಟಣಂನಲ್ಲಿ ಸಂಭವಿಸಿದ ಗ್ಯಾಸ್ ಲೀಕ್ ಪ್ರಕರಣ ಮರೆಯುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಜೆಎನ್ ಫಾರ್ಮಾ ನಗರದ ಸಾಲ್ವೆಂಟ್ ಕಂಪನಿಯಲ್ಲಿ ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಕಂಪನಿಯ ಭದ್ರತಾ ಸಿಬ್ಬಂದಿ ಸೇರಿ ನಾಲ್ವರಿಗೆ ಗಾಯಗಳಾಗಿವೆ. ಕೆಮಿಸ್ಟ್ ಮಲ್ಲೇಶ್, ಕೆಮಿಸ್ಟ್ ಮನೋಜ್, ಶ್ರೀನಿವಾಸ್, ಸೆಕ್ಯೂರಿಟಿ ಗಾರ್ಡ್ ಚಿನ್ನಾ ರಾವ್ಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದರಾಬಾದ್: ವಿಶಾಖಪಟ್ಟಣಂನಲ್ಲಿ ಸಂಭವಿಸಿದ ಗ್ಯಾಸ್ ಲೀಕ್ ಪ್ರಕರಣ ಮರೆಯುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಜೆಎನ್ ಫಾರ್ಮಾ ನಗರದ ಸಾಲ್ವೆಂಟ್ ಕಂಪನಿಯಲ್ಲಿ ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡಿದೆ.
ಘಟನೆಯಲ್ಲಿ ಕಂಪನಿಯ ಭದ್ರತಾ ಸಿಬ್ಬಂದಿ ಸೇರಿ ನಾಲ್ವರಿಗೆ ಗಾಯಗಳಾಗಿವೆ. ಕೆಮಿಸ್ಟ್ ಮಲ್ಲೇಶ್, ಕೆಮಿಸ್ಟ್ ಮನೋಜ್, ಶ್ರೀನಿವಾಸ್, ಸೆಕ್ಯೂರಿಟಿ ಗಾರ್ಡ್ ಚಿನ್ನಾ ರಾವ್ಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.